Select Your Language

Notifications

webdunia
webdunia
webdunia
webdunia

ಕಬ್ಜ ಒಟಿಟಿ ರಿಲೀಸ್ ದಿನಾಂಕ ಘೋಷಣೆ

ಕಬ್ಜ ಒಟಿಟಿ ರಿಲೀಸ್ ದಿನಾಂಕ ಘೋಷಣೆ
ಬೆಂಗಳೂರು , ಬುಧವಾರ, 29 ಮಾರ್ಚ್ 2023 (09:40 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಬಹುಬಾಷಾ ಸಿನಿಮಾ ಕಬ್ಜ ಒಟಿಟಿ ರಿಲೀಸ್ ದಿನಾಂಕ ಘೋಷಣೆಯಾಗಿದೆ.

ಕಬ್ಜ ಸಿನಿಮಾ ಏಳು ಭಾಷೆಗಳಲ್ಲಿ ಬಿಡುಗಡೆಯಾಗಿ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಅಮೆಝೋನ್ ಪ್ರೈಮ್ ಕಬ್ಜ ಒಟಿಟಿ ಹಕ್ಕು ಖರೀದಿ ಮಾಡಿತ್ತು. ಇದೀಗ ಏಪ್ರಿಲ್ 14 ಕ್ಕೆ ಕಬ್ಜ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ ಎಂದು ತಿಳಿದುಬಂದಿದೆ. ಹಿಟ್ ಸಿನಿಮಾಗಳು ಬಿಡುಗಡೆಯಾಗಿ 40 ದಿನಗಳ ಬಳಿಕವೇ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ. ಆದರೆ ಕಬ್ಜ ಬೇಗನೇ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಜ್ಜಿಯರಿಗಾಗಿ ಕನ್ನಡ ಮಾತಾಡ್ತೀನಿ: ಟ್ರೋಲ್ ಬಳಿಕ ರಮ್ಯಾ ಹೇಳಿಕೆ