Select Your Language

Notifications

webdunia
webdunia
webdunia
webdunia

ನಮ್ಮ ನಡುವೆ ಏನಿಲ್ಲ! ಡಾಲಿ ಜೊತೆ ಡೇಟಿಂಗ್ ಬಗ್ಗೆ ಅಮೃತಾ ಸ್ಪಷ್ಟನೆ

ನಮ್ಮ ನಡುವೆ ಏನಿಲ್ಲ! ಡಾಲಿ ಜೊತೆ ಡೇಟಿಂಗ್ ಬಗ್ಗೆ ಅಮೃತಾ ಸ್ಪಷ್ಟನೆ
ಬೆಂಗಳೂರು , ಬುಧವಾರ, 29 ಮಾರ್ಚ್ 2023 (09:10 IST)
ಬೆಂಗಳೂರು: ಡಾಲಿ ಧನಂಜಯ್-ಅಮೃತಾ ಅಯ್ಯಂಗಾರ್ ಎಲ್ಲೇ ಹೋದರೂ ಇಬ್ಬರೂ ಮದುವೆ ಯಾವಾಗ ಆಗ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ.

ಆದರೆ ಇಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ. ಇತ್ತೀಚೆಗೆ ಅಮೃತಾ ಸಂದರ್ಶನವೊಂದರಲ್ಲಿ ತಮ್ಮ ಹಾಗೂ ಡಾಲಿ ನಡುವೆ ಏನಿಲ್ಲ ಎಂದಿದ್ದಾರೆ.

‘ನಮ್ಮಿಬ್ಬರ ನಡುವೆ ಪ್ರೀತಿಯಿದೆ ಎಂದು ಡಾಲಿಗೆ ಯಾರೂ ಹೆಣ್ಣು ಕೊಡ್ತಿಲ್ವಂತೆ. ಹಾಗಂತ ಡಾಲಿ ಸೆಟ್ ನಲ್ಲಿ ರೇಗಿಸ್ತಾರೆ. ಹಿರಿಯ ನಟರು ಸಿಕ್ಕಾಗಲೂ ಹಾಗೇ ಕೇಳ್ತಾರೆ. ಆದರೆ ನಮ್ಮ ನಡುವೆ ಏನಿಲ್ಲ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್ ಚರಣ್ ತೇಜಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್?