Select Your Language

Notifications

webdunia
webdunia
webdunia
webdunia

ಪ್ರಕಾಶ್ ರಾಜ್ ಹಾಕಿದ ಈ ಸವಾಲನ್ನು ಸ್ವೀಕರಿಸಿದ ನಟಿ ತ್ರಿಷಾ

ಪ್ರಕಾಶ್ ರಾಜ್ ಹಾಕಿದ ಈ ಸವಾಲನ್ನು ಸ್ವೀಕರಿಸಿದ ನಟಿ ತ್ರಿಷಾ
ಚೆನ್ನೈ , ಭಾನುವಾರ, 4 ಅಕ್ಟೋಬರ್ 2020 (12:26 IST)
ಚೆನ್ನೈ : ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರು ಪರಿಸರ ಜಾಗೃತಿ ಮೂಡಿಸಲು ಗ್ರೀನ್ ಇಂಡಿಯಾ ಸವಾಲನ್ನು ಒಡ್ಡಲಾಗಿದ್ದು, ಇದನ್ನು ಇದೀಗ ಸ್ವೀಕರಿಸಿದ ನಟಿ ತ್ರಿಷಾ ಅವರು ಸವಾಲನ್ನು ಗೆದ್ದು ಸೈ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ನಟ ಪ್ರಕಾಶ್ ರಾಜ್ ಅವರು ಈ ಸವಾಲನ್ನು ನಟಿ ತ್ರಿಷಾ ಅವರಿಗೆ ನೀಡಿದ್ದು, ಇನ್ನು ಸ್ವೀಕರಿಸಿದ ನಟಿ ತ್ರಿಷಾ ಸಸಿಗಳನ್ನು ನೆಡುವ ಮೂಲಕ ಸವಾಲನ್ನು ಗೆದ್ದಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ನಟಿ ತ್ರಿಷಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು,” ನಾನು ಗ್ರೀನ್ ಇಂಡಿಯಾ ಚಾಲೆಂಜ್ ನ್ನು ಸ್ವೀಕರಿಸಿದ್ದೇನೆ. ಮತ್ತು ಇಂದು 2 ಸಸಿಗಳನ್ನು ನೆಟ್ಟಿದ್ದೇನೆ. ನಿಮ್ಮ ಬಿಟ್ ನಿಂದ ಹಸಿರು ಭಾರತದ ಕಡೆಗೆ ಸಹಾಯ ಮಾಡಿ”  ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಲ್ಮಾನ್ ಖಾನ್ ಜೊತೆಗೆ ನಟಿ ದಿಶಾ ರೋಮ್ಯಾನ್ಸ್