Select Your Language

Notifications

webdunia
webdunia
webdunia
webdunia

ತಮ್ಮ ಜೀವನವನ್ನೇ ಬದಲಿಸಿದ ದಿನವನ್ನು ಸ್ಮರಿಸಿಕೊಂಡ ನಟಿ ತ್ರಿಷಾ

ತಮ್ಮ ಜೀವನವನ್ನೇ ಬದಲಿಸಿದ ದಿನವನ್ನು ಸ್ಮರಿಸಿಕೊಂಡ ನಟಿ ತ್ರಿಷಾ
ಚೆನ್ನೈ , ಶನಿವಾರ, 3 ಅಕ್ಟೋಬರ್ 2020 (11:45 IST)
ಚೆನ್ನೈ : ತಮಿಳು ಖ್ಯಾತ ನಟಿ ತ್ರಿಷಾ ಅವರು ತಮ್ಮ ವೃತ್ತಿ ಜೀವನದ ಅದೃಷ್ಟವನ್ನು ಬದಲಿಸಿದ ಬಹುಮುಖ್ಯವಾದ ದಿನವನ್ನು ಸ್ಮರಿಸಿಕೊಂಡಿದ್ದಾರೆ.

ದಕ್ಷಿಣದ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ತ್ರಿಷಾ ಅವರು ಚಿತ್ರರಂಗದಲ್ಲಿ 2 ದಶಕ ಪೂರೈಸಿದ್ದಾರೆ. ಇವರಿಗೆ ಸೆಪ್ಟೆಂಬರ್ 30 ಜೀವನದ ದಿಕ್ಕನ್ನೇ ಬದಲಿಸಿದ ದಿನವಾಗಿದ್ದು, ಅದನ್ನು ಸ್ಮರಿಸಿಕೊಂಡು ಖುಷಿ ಪಟ್ಟಿದ್ದಾರೆ.

ಹೌದು ಸೆಪ್ಟೆಂಬರ್ 30, 1999 ರಂದು ನಟಿ ತ್ರಿಷಾ ‘ಮಿಸ್ ಮದ್ರಾಸ್’ ಸ್ಪರ್ಧೆ ಗೆದ್ದಿದ್ದರು. ಇದಕ್ಕೆ ಸಂಬಂಧಪಟ್ಟ ಫೋಟೊವೊಂದನ್ನು ಪೋಸ್ಟ್ ಮಾಡಿದ ಅವರು “ನನ್ನ ಜೀವನ ಬದಲಾದ ದಿನ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಅಭಿಷೇಕ್ ಅಂಬರೀಶ್ ಗೆ ಅಣ್ಣ ದರ್ಶನ್ ಒಲವಿನ ಉಡುಗೊರೆ