Webdunia - Bharat's app for daily news and videos

Install App

ವ್ಯಾಕ್ಸಿನ್ ಪಡೆದರೂ ಕೊರೋನಾಗೊಳಗಾದ ನಟಿ ತಾರಾ ಹೇಳಿದ್ದೇನು?

Webdunia
ಭಾನುವಾರ, 9 ಮೇ 2021 (09:05 IST)
ಬೆಂಗಳೂರು: ಚಿತ್ರನಟಿ, ಬಿಜೆಪಿ ನಾಯಕಿ ತಾರಾ ಕೂಡಾ ಕೊರೋನಾ ಸೋಂಕಿತರಾಗಿ ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.


ಮಾನಸಿಕವಾಗಿ ಗಟ್ಟಿಯಾಗಿದ್ದರೆ ಕೊರೋನಾ ವಾಸಿಯಾಗದ ರೋಗವೇನಲ್ಲ ಎಂದು ಅವರು ಹೇಳಿದ್ದಾರೆ. 14 ದಿನ ಪ್ರತ್ಯೇಕಿತರಾಗಿ ವೈದ್ಯರು ಹೇಳುವ ಔಷಧಗಳನ್ನು ತೆಗೆದುಕೊಂಡು, ಎರಡು ಹೊತ್ತು ಹಬೆ ತೆಗೆದುಕೊಳ್ಳುತ್ತಾ ಕೊರೋನಾದಿಂದ ಪಾರಾಗಿ ಎಂದಿದ್ದಾರೆ.

ಇನ್ನು ತಾರಾ ಈಗಾಗಲೇ ಒಂದು ಬಾರಿ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಹಾಗಿದ್ದರೂ ತಮಗೆ ಕೊರೋನಾ ಬಂದಿರುವ ಬಗ್ಗೆ ಮಾತನಾಡಿರುವ ಅವರು ‘ನಾನು ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದೆ. ಆದರೂ ನನಗೆ ಸೋಂಕು ಬಂದಿದೆ. ಆದರೆ ಲಸಿಕೆ ಪಡೆದುಕೊಂಡ ಕಾರಣ ನನಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಬಂದಿಲ್ಲ. ಲಸಿಕೆ ಪಡೆದುಕೊಂಡ ಕಾರಣ ನನಗೆ ಬೇಗನೇ ವಾಸಿಯಾಗಿದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ 13 ಕ್ಕೆ ಹೋಗುತ್ತಿರುವ ಸ್ಪರ್ಧಿಗಳು ಯಾರು, ಇಲ್ಲಿದೆ ಸಂಭಾವ್ಯರ ಪಟ್ಟಿ

ಭಾನುವಾರ ಚೇತರಿಸಿದೆಯಾ ಟಾಕ್ಸಿಕ್ ಗಳಿಕೆ: ಇದುವರೆಗಿನ ಒಟ್ಟು ಗಳಿಕೆಯ ಕಂಪ್ಲೀಟ್ ವಿವರ ಇಲ್ಲಿದೆ

ಅಮ್ಮನ ಹೆಸರಿನಲ್ಲಿ ಒಂದೊಳ್ಳೆ ಕೆಲಸ ಮಾಡಿದ ಕಿಚ್ಚ ಸುದೀಪ್: Video

ಪಾವನಾ ಪತಿಯಾದ ನಟ ಚಿಕ್ಕಣ್ಣ

ನಾಲ್ಕನೇ ದಿನಕ್ಕೆ ಹೇಗಿದೆ ಟಾಕ್ಸಿಕ್ ಕಮಾಲ್: ಒಟ್ಟು ಗಳಿಕೆ ಎಷ್ಟಾಯ್ತು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments