ಗಣೇಶೋತ್ಸವ ಸಂಭ್ರಮ ದೇಶಾದ್ಯಂತ ಮನೆ ಮಾಡಿರುವ ನಡುವೆ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮನೆಗೆ ಜೈಗಣೇಶ್ ಬಂದಿದ್ದಾನೆ.ಮಗಳು ಸಮಿಶಾ ಜೊತೆಗೆ ಸೇರಿಕೊಂಡು ತಮ್ಮ ಮನೆಗೆ ವಿಘ್ನ ನಿವಾರಕನನ್ನು ನಟಿ ಶಿಲ್ಪಾ ಶೆಟ್ಟಿ ಬರಮಾಡಿಕೊಂಡಿದ್ದಾರೆ.ಶನಿವಾರದಂದು ಗಣೇಶೋತ್ಸವವಿದ್ದು, ಅಂದು ಗಣೇಶನಿಗೆ ಪೂಜೆ ನಡೆಯಲಿದೆ.