Select Your Language

Notifications

webdunia
webdunia
webdunia
webdunia

ಅತ್ತೆ ಜೊತೆ ಡ್ಯಾನ್ಸ್ ಮಾಡಿದ ನಟಿ ಶಿಲ್ಪಾ ಶೆಟ್ಟಿ

ಅತ್ತೆ ಜೊತೆ ಡ್ಯಾನ್ಸ್
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿದ್ದಾರೆ.

ಅತ್ತೆಯ ಜನ್ಮದಿನವನ್ನು ನಟಿ ಶಿಲ್ಪಾ ಕೊಂಚ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.

ಅತ್ತೆಯ ಜನ್ಮದಿನಕ್ಕೆ ಅತ್ತೆ ಜೊತೆಗೆ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿರುವ ಶಿಲ್ಪಾ ಶೆಟ್ಟಿ, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಅಭಿಮಾನಿಗಳು ನಟಿಯ ಕಾರ್ಯಕ್ಕೆ ಫುಲ್ ಖುಷ್ ಆಗಿದ್ದು, ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ಬಾಲಿವುಡ್ ನಟಿಯ ಕುಟುಂಬಕ್ಕೆ ಕೊರೊನಾ?