ನಟಿ ಮೌನಿ ರಾಯ್ ಗುಪ್ತ್ ಗುಪ್ತ್ ಎಂಗೇಜ್ಮೆಂಟ್?

Webdunia
ಶನಿವಾರ, 15 ಆಗಸ್ಟ್ 2020 (22:55 IST)
ಲಾಕ್‌ಡೌನ್‌ನಿಂದಾಗಿ ಯುಎಇಯಲ್ಲಿ 4 ತಿಂಗಳು ಕಳೆದ ನಂತರ ಲಂಡನ್ ಗೆ ಹಾರಿರುವ ನಟಿ ಮೌನಿ ರಾಯ್ ಕುರಿತು ಹೊಸ ಸುದ್ದಿ ಹರಿದಾಡುತ್ತಿದೆ.

ಮೌನಿ ರಾಯ್ ಇತ್ತೀಚೆಗೆ ಲಂಡನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ನಾಗಿನ್ ಖ್ಯಾತಿಯ ಹುಡುಗಿ ತಮ್ಮ ವಜ್ರದ ಉಂಗುರವನ್ನು ಚಿತ್ರವೊಂದರಲ್ಲಿ ತೋರಿಸಿದ್ದಾರೆ.

ಇದು ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮೌನಿ ರಾಯ್ ಗುಪ್ತವಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಇದಕ್ಕೆ ನಟಿಯೇ ಸ್ಪಷ್ಟನೆ ಕೊಡಬೇಕಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಧರ್ಮೇಂದ್ರಾ ಶ್ರದ್ಧಾಂಜಲಿ ಸಭೆಗೆ ಹೇಮಾಗೆ ನೋ ಎಂಟ್ರಿ, ಎರಡನೇ ಪತ್ನಿ ಮಕ್ಕಳು ಮಾಡಿದ್ದೇನೂ ಗೊತ್ತಾ

ಜೈಲಿನಲ್ಲಿ ಈಗ ದರ್ಶನ್ ಗೆ ನರಕದರ್ಶನ: ಈ ಎಲ್ಲಾ ಕೆಲಸ ಮಾಡಬೇಕು ದಾಸ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ಮುಂದಿನ ಸುದ್ದಿ
Show comments