Select Your Language

Notifications

webdunia
webdunia
webdunia
webdunia

ನಟಿ ಕರೀನಾ ಕಪೂರ್ ಬ್ಯಾಗ್ ಬೆಲೆ ಕೇಳಿದ್ರೆ ಪಕ್ಕಾ ಶಾಕ್

ನಟಿ ಕರೀನಾ ಕಪೂರ್ ಬ್ಯಾಗ್ ಬೆಲೆ ಕೇಳಿದ್ರೆ ಪಕ್ಕಾ ಶಾಕ್
ಮುಂಬೈ , ಶನಿವಾರ, 15 ಆಗಸ್ಟ್ 2020 (19:12 IST)
ಬಾಲಿವುಡ್ ನಟಿ ಕರೀನಾ ಕಪೂರ್ ಫ್ಯಾಷನಿಷ್ಟ ಆಗಿರೋ ನಟಿಯಂತೂ ಹೌದು. ಕರೀನಾ ಬಳಸುವ ಬ್ಯಾಗ್ ಬೆಲೆ ಕೇಳಿದರೆ ನಿಮಗೆ ತಲೆ ತಿರುಗೋದು ಗ್ಯಾರಂಟಿ.


ಬಾಲಿವುಡ್ ನ ಸೆಲೆಬ್ರೆಟಿಗಳಂತೆ ಬ್ಯಾಗ್ ಗಳ ಸಂಗ್ರಹವನ್ನು ಹೊಂದಿದ್ದಾರೆ. ವಾಸ್ತವವಾಗಿ, ಅವರ ಕ್ಲೋಸೆಟ್ ಎಲ್ಲಾ ಪ್ರಮುಖ ಬ್ರಾಂಡ್‌ಗಳನ್ನು ಹೊಂದಿವೆ.

ಕರೀನಾ ಕಪೂರ್ ಖಾನ್, ಶನೆಲ್, ಟಾಡ್ಸ್, ಫೆಂಡಿ, ಹರ್ಮ್ಸ್, ಡೋಲ್ಸ್ ಮತ್ತು ಗಬ್ಬಾನಾ ಮುಂತಾದ ಬ್ರಾಂಡ್‌ಗಳ ಬ್ಯಾಗ್ ಗಳನ್ನು ಹೊಂದಿದ್ದಾರೆ.

ಕರೀನಾ ಹತ್ತಿರ ದುಬಾರಿ ಬೆಲೆಯ ಬ್ಯಾಗ್ ಇದೆ. ಈ ಬ್ಯಾಗ್ ನ ಬೆಲೆ ಬರೋಬ್ಬರಿ  3,69,000 ರೂಪಾಯಿಗಳು. ಅಂದರೆ ಈ ಹಣದಲ್ಲಿ ಒಂದು ಸಣ್ಣ ಕಾರ್ ಖರೀದಿಸಬಹುದು.




Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಗೆ ಗೌರವ