Publish Date: Sat, 29 May 2021 (11:44 IST)
Updated Date: Sat, 29 May 2021 (11:47 IST)
ಹೈದರಾಬಾದ್ : ವಿವಾಹದ ಬಳಿಕ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸಾಮಾನ್ಯವಾಗಿ ವಿವಾಹದ ಬಳಿಕ ನಟಿಯರಿಗೆ ಆಫರ್ ಕಡಿಮೆಯಾಗುತ್ತದೆ. ಅದೇರೀತಿ ನಟಿ ಕಾಜಲ್ ಅವರಿಗೂ ಹೆಚ್ಚು ಆಫರ್ ಗಳು ಸಿಗುತ್ತಿಲ್ಲ. ಆದರೂ ಈ ನಡುವೆ ಅವರು ತಮ್ಮ ಸಂಭಾವನೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರಂತೆ. ಅವರ ಹಿಂದಿನ ಸಂಬಳದ ಅರ್ಧದಷ್ಟು ಮೊತ್ತವನ್ನು ತೆಗೆದುಕೊಳ್ಳುತ್ತಿದ್ದಾರಂತೆ.