Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿಗೆ ಒಳಗಾಗಿದ್ದ ನಟಿ ಜೆನಿಲಿಯಾ 3 ವಾರಗಳ ಬಳಿಕ ವಿಚಾರ ತಿಳಿಸಿದ್ದೇಕೆ?

ಕೊರೊನಾ ಸೋಂಕಿಗೆ ಒಳಗಾಗಿದ್ದ ನಟಿ ಜೆನಿಲಿಯಾ 3 ವಾರಗಳ ಬಳಿಕ ವಿಚಾರ ತಿಳಿಸಿದ್ದೇಕೆ?
ಹೈದರಾಬಾದ್ , ಮಂಗಳವಾರ, 1 ಸೆಪ್ಟಂಬರ್ 2020 (10:24 IST)
ಹೈದರಾಬಾದ್ : ಬಹುಭಾಷಾ ನಟಿ ಜೆನಿಲಿಯಾ ಅವರಿಗೆ ಕೊರೊನಾ ಬಂದು ಹೋಗಿದ್ದು, ಈ ವಿಚಾರವನ್ನು ಇದೀಗ ಬಹಿರಂಗಪಡಿಸಿದ್ದಾರೆ.

ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದ ನಟಿ ಜೆನಿಲಿಯಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಆದರೆ ಇವರಿಗೆ 3 ವಾರಗಳ ಹಿಂದೆ ಕೊರೊನಾ ಸೋಂಕಿಗೆ ತಗುಲಿದ್ದು, ಈ ವಿಚಾರವನ್ನು ಇದೀಗ ಅಭಿಮಾನಿಗಳೆಗೆ ತಿಳಿಸಿದ್ದಾರೆ.

ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದ ನಟಿ ಇದೀಗ ಗುಣಮುಖರಾಗಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು ಅವರ ಆರೋಗ್ಯ ವಿಚಾರಿಸಿದರೆ, ಇನ್ನೂ ಕೆಲವರು ಇಷ್ಟು ದಿನ ಯಾಕೆ ಹೇಳಿರಲಿಲ್ಲ. ಮುಚ್ಚಿಟ್ಟಿದೇಕೆ?  ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಕಾಜೋಲ್ – ನಟ ಅಜಯ್ ದೇವಗನ್ ಬಿಟ್ಟು ಹೋಗಿದ್ದೆಲ್ಲಿ?