ಬಾಲಿವುಡ್ ನಟ ಅಜಯ್ ದೇವಗನ್ ರನ್ನು ಬಿಟ್ಟು ನಟಿ ಕಾಜೋಲ್ ವಿದೇಶದಲ್ಲಿದ್ದಾರೆ.
ನಟ ಅಜಯ್ ದೇವ್‌ಗನ್ ಮತ್ತು ಕಾಜೋಲ್ ಅವರ ಪುತ್ರಿ ನೈಸಾ ಸಿಂಗಾಪುರದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಕೊರೊನಾದ ಲಾಕ್ ಡೌನ್ ನಿಂದ ಮುಚ್ಚಿದ್ದ ಸಿಂಗಾಪುರದಲ್ಲಿನ ಶಾಲೆಗಳು ಮತ್ತು ಕಾಲೇಜುಗಳು ಮತ್ತೆ ಶುರುವಾಗಿವೆ.
ಹೀಗಾಗಿ ಕಾಜೋಲ್ ಮತ್ತು ನೈಸಾ ಸಿಂಗಪುರಕ್ಕೆ ಹಾರಿದ್ದು, ಕೆಲವು ತಿಂಗಳವರೆಗೆ ನೈಸಾ ಜೊತೆಗೆ ನಟಿ ಕಾಜೋಲ್ ಸಿಂಗಾಪುರದಲ್ಲೇ ಇರಲಿದ್ದಾರೆ.