Select Your Language

Notifications

webdunia
webdunia
webdunia
webdunia

ಬೇಬಿ ಬಂಪ್ ಪ್ರದರ್ಶಿಸಿದ ನಟಿ ದಿಯಾ ಮಿರ್ಜಾ

ಬೇಬಿ ಬಂಪ್ ಪ್ರದರ್ಶಿಸಿದ ನಟಿ ದಿಯಾ ಮಿರ್ಜಾ
ಹೈದರಾಬಾದ್ , ಶನಿವಾರ, 3 ಏಪ್ರಿಲ್ 2021 (11:42 IST)
ಹೈದರಾಬಾದ್ : ನಾಗಾರ್ಜುನ್ ಅವರ  ವೈಲ್ಡ್ ಡಾಗ್ ಚಿತ್ರದಲ್ಲಿ ನಿರ್ಣಾಯಕ ಪಾತ್ರದಲ್ಲಿ ನಟಿಸಿದ ದಿಯಾ ಮಿರ್ಜಾ ಅವರು ಗರ್ಭಿಣಿಯಾಗಿದ್ದಾರೆ.

ಈ ವಿಚಾರವನ್ನು ದಿಯಾ ಮಿರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೇಬಿ ಬಂಪ್ ಪ್ರದರ್ಶಿಸುವ ಫೋಟೊದ ಮೂಲಕ ದೃಢಪಡಿಸಿದ್ದಾರೆ. ಹಾಗೂ ತಮ್ಮ ಪತಿ ವೈಭವ್ ರೇಖಿ ಅವರೊಂದಿಗೆ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.

ಫೋಟೊದಲ್ಲಿ ಅವರು ಸೂರ್ಯಾಸ್ತದ ವೇಳೆ ಅವರು ತಮ್ಮ ಮಗುವಿನ ಬಂಪ್ ಅನ್ನು ಕೈಯಲ್ಲಿ ಹಿಡಿದಿರುವುದು ಕಂಡುಬರುತ್ತದೆ.  ಫೆಬ್ರವರಿ 15ರಂದು ಖಾಸಗಿ ಸಮಾರಂಭವೊಂದರಲ್ಲಿ ದಂಪತಿಗಳು ಗಂಟು ಹಾಕಿಕೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಾರ್ಜುನ್ ಗಾಗಿ ವಿಶೇಷ ಅಡುಗೆ ತಯಾರಿಸಿದ ಮೆಗಾಸ್ಟಾರ್