Select Your Language

Notifications

webdunia
webdunia
webdunia
webdunia

ನಾಗಾರ್ಜುನ ‘ವೈಲ್ಡ್ ಡಾಗ್’ ಚಿತ್ರ ಬಿಡುಗಡೆಗೂ ಮುನ್ನವೇ ಆನ್ ಲೈನ್ ನಲ್ಲಿ ಲೀಕ್

ನಾಗಾರ್ಜುನ ‘ವೈಲ್ಡ್ ಡಾಗ್’ ಚಿತ್ರ ಬಿಡುಗಡೆಗೂ ಮುನ್ನವೇ  ಆನ್ ಲೈನ್ ನಲ್ಲಿ ಲೀಕ್
ಹೈದರಾಬಾದ್ , ಶುಕ್ರವಾರ, 2 ಏಪ್ರಿಲ್ 2021 (12:37 IST)
ಹೈದರಾಬಾದ್ : ನಟ ನಾಗಾರ್ಜುನ ಅವರು ಎನ್ ಐಎ ಅಧಿಕಾರಿಯಾಗಿ ‘ವೈಲ್ಡ್ ಡಾಗ್’  ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ಇಂದು (ಏಪ್ರಿಲ್ 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನವೇ ಲೀಕ್ ಆಗಿದೆ ಎನ್ನಲಾಗಿದೆ.

ಈ ಚಿತ್ರವನ್ನು ಸೊಲೊಮನ್ ನಿರ್ದೇಶನ ಮಾಡಿದ್ದು, ಇದು 2007ರಲ್ಲಿ ಹೈದರಾಬಾದ್ ಅನ್ನು ಬೆಚ್ಚಿಬೀಳಿಸಿದ ಸರಣಿ ಸ್ಫೋಟಗಳನ್ನು ಆಧರಿಸಿದೆ. ಇದು ಈಗಾಗಲೇ ಸಿನಿ ಪ್ರಿಯರಲ್ಲಿ ಉತ್ತಮ ಸಂಚಲನವನ್ನು ಸೃಷ್ಟಿಸಿದೆ.

ಆದರೆ ಇತ್ತೀಚಿನ ಮಾಹಿತಿ ಪ್ರಕಾರ, ಈ ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ಚಿತ್ರ ಸೋರಿಕೆಯಾದ ಬಗ್ಗೆ ನೆಟಿಜನ್ ಗಳು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ನಿರ್ಮಾಣ ಸಂಸ್ಥೆಗೆ ಟ್ಯಾಗ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಶಂಕರ್ ವಿರುದ್ಧ ಕಾನೂನು ಹೋರಾಟ ನಡೆಸಿದ ಲೈಕಾ ಪ್ರೊಡಕ್ಷನ್