Select Your Language

Notifications

webdunia
webdunia
webdunia
webdunia

ಆಪ್ ಸ್ಕ್ರೀನ್ ನಲ್ಲಿಯೂ ಹೀರೋ ಎನಿಸಿಕೊಂಡ ನಟ ಶಿವಕಾರ್ತಿಕೇಯನ್

ಆಪ್ ಸ್ಕ್ರೀನ್ ನಲ್ಲಿಯೂ ಹೀರೋ ಎನಿಸಿಕೊಂಡ ನಟ ಶಿವಕಾರ್ತಿಕೇಯನ್
ಚೆನ್ನೈ , ಶುಕ್ರವಾರ, 16 ಏಪ್ರಿಲ್ 2021 (10:18 IST)
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ಶಿವಕಾರ್ತಿಕೇಯನ್ ಅವರು  ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ಆಪ್ ಸ್ಕ್ರೀನ್ ನಲ್ಲಿಯೂ ಕೂಡ ಅವರು ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡುವ ಮೂಲಕ ಹೀರೋ ಎನಿಸಿಕೊಂಡಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ನಟ ಶಿವಕಾರ್ತಿಕೇಯನ್ ಯುವತಿ ಜಿ.ಸಹನಾ ಎಂಬುವವರಿಗೆ ಎಂಬಿಬಿಎಸ್ ಪ್ರವೇಶ ಪರೀಕ್ಷೆಗೆ ಸಹಾಯ ಮಾಡುವ ಮೂಲಕ ಅವರ  ಎಂಬಿಬಿಎಸ್ ಕನಸನ್ನು ನನಸಾಗಿಸಲು ಸಹಕರಿಸಿದ್ದಾರೆ.

ಅಲ್ಲದೇ ತಿರುಚ್ಚಿ ಮೂಲದ ಯುವ ಅಥ್ಲೀಟ್ ಧನಲಕ್ಷ್ಮಿ ಅವರು 100ಮೀ. ಓಟದಲ್ಲಿ 11.39 ಸೆಕೆಂಡುಗಳಲ್ಲಿ ಸಾಧನೆ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದರು. ಹೀಗಾಗಿ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿದ ನಟ ಶಿವಕಾರ್ತೀಕೇಯನ್ ಅವರು ಅವಳ ಸಾಧನೆಯನ್ನು ಅಭಿನಂದಿಸಿ ಅವಳಿಗೆ ಸ್ಪೋಟ್ಸ್ ಶೂ ಸಹ ನೀಡಿದ್ದಾರೆ. ಇದನ್ನು ಧನಲಕ್ಷ್ಮೀ ಸೊಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಮ್ ನಟನೆಯ ‘ಅನ್ನಿಯಾನ್’ ಚಿತ್ರ ಹಿಂದಿಗೆ ರಿಮೇಕ್