Select Your Language

Notifications

webdunia
webdunia
webdunia
webdunia

ಪ್ಯಾನ್ ಇಂಡಿಯನ್ ಚಲನಚಿತ್ರವನ್ನು ನಿರ್ಮಿಸಲು ಸಜ್ಜಾದ ಮುರುಗದಾಸ್!

ಪ್ಯಾನ್ ಇಂಡಿಯನ್ ಚಲನಚಿತ್ರವನ್ನು ನಿರ್ಮಿಸಲು ಸಜ್ಜಾದ ಮುರುಗದಾಸ್!
ಚೆನ್ನೈ , ಗುರುವಾರ, 15 ಏಪ್ರಿಲ್ 2021 (12:43 IST)
ಚೆನ್ನೈ : ನಿರ್ದೇಶಕ ಮುರುಗದಾಸ್ ಅವರು ಬಾಲಿವುಡ್ ನಿರ್ಮಾಪಕ ಅವರೊಂದಿಗೆ ಪ್ಯಾನ್ ಇಂಡಿಯನ್ ಚಲನಚಿತ್ರವನ್ನು ನಿರ್ಮಿಸಲು ಸಜ್ಜಾಗಿದ್ದಾರೆ.

ವಿಜಯ್ ಅವರ ದಳಪತಿ 65 ಚಿತ್ರವನ್ನು ನಿರ್ದೇಶಿಸಲು ಮುಂದಾದ ಮುರುಗದಾಸ್ ಅವರು ಕೆಲವು ಕಾರಣಗಳಿಂದ ಚಿತ್ರದಿಂದ ಹೊರಗುಳಿದಿದ್ದಾರೆ.  ಬಳಿಕ ಆ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದಾರೆ.

ಈ ನಡುವೆ ಇದೀಗ ಮುರುಗದಾಸ್ ಅವರು ಬಾಲಿವುಡ್ ನಿರ್ಮಾಪಕ ಓಂಪ್ರಕಾಶ್ ಭಟ್ ಅವರೊಂದಿಗೆ ಪ್ಯಾನ್ ಇಂಡಿಯನ್ ಚಿತ್ರವನ್ನು ನಿರ್ಮಿಸಲು ಹೊರಟಿದ್ದು ಇದಕ್ಕೆ ‘1947’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಪಾತ್ರವರ್ಗಗಳ ಬಗ್ಗೆ ಅಧಿಕೃತ ಮಾಹಿತಿ ಶೀಘ್ರದಲ್ಲಿಯೇ ಹೊರಬೀಳಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

60 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ ನಟಿ ಶ್ರದ್ಧಾ ಕಪೂರ್