Select Your Language

Notifications

webdunia
webdunia
webdunia
webdunia

60 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ ನಟಿ ಶ್ರದ್ಧಾ ಕಪೂರ್

60 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ ನಟಿ ಶ್ರದ್ಧಾ ಕಪೂರ್
ಹೈದರಾಬಾದ್ , ಗುರುವಾರ, 15 ಏಪ್ರಿಲ್ 2021 (12:25 IST)
ಹೈದರಾಬಾದ್ : ಪ್ರಭಾಸ್ ಸಾಹೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಾಯಕಿ ಶ್ರದ್ಧಾ ಕಪೂರ್ ಅವರು ಇನ್ ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್ ನ್ನು ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿರುವ ಶ್ರದ್ಧಾ ಕಪೂರ್ ಅವರು ಆಗಾಗ ಫೋಟೊಗಳನ್ನು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಅವರು ಇನ್ ಸ್ಟಾಗ್ರಾಂನಲ್ಲಿ 60 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.ಈ ಬಗ್ಗೆ ನಟಿ ಶ್ರದ್ದಾ ಕಪೂರ್ ಅವರು  ಅಭಿಮಾನಿಗಳಿಗೆ ಪ್ರೀತಿಯಿಂದ ಧನ್ಯವಾದ ಅರ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನಿಯರ್ ಎನ್ ಟಿಆರ್ -ಕೊರಟಾಲ ಶಿವ ಹೊಸ ಚಿತ್ರದ ನಾಯಕಿ ಯಾರು ಗೊತ್ತಾ?