Select Your Language

Notifications

webdunia
webdunia
webdunia
webdunia

ವೈಷ್ಣವ್ ತೇಜ್ ಬಳಿಕ ಮತ್ತೊಬ್ಬ ಯುವನಟನನ್ನು ಪರಿಚಯಿಸಲಿದ್ದಾರೆ ನಟ ನಾಗಾರ್ಜುನ್

ವೈಷ್ಣವ್ ತೇಜ್ ಬಳಿಕ ಮತ್ತೊಬ್ಬ ಯುವನಟನನ್ನು ಪರಿಚಯಿಸಲಿದ್ದಾರೆ  ನಟ ನಾಗಾರ್ಜುನ್
ಹೈದರಾಬಾದ್ , ಶನಿವಾರ, 6 ಮಾರ್ಚ್ 2021 (13:48 IST)
ಹೈದರಾಬಾದ್ : ನಟ ವೈಷ್ಣವ್ ತೇಜ್ ಬಳಿಕ ನಟ, ನಿರ್ಮಾಪಕ ನಾಗಾರ್ಜುನ್ ಅವರು ಮತ್ತೊಬ್ಬ ಯುವ ನಟನನ್ನು ಅನ್ನಪೂರ್ಣ ಸ್ಟುಡಿಯೋಸ್ ಗೆ ಸ್ವಾಗತಿಸಲು ಸಜ್ಜಾಗಿದ್ದಾರೆ.

ಆ ನಟ ಬೇರೆ ಯಾರು ಅಲ್ಲ. ತೆಲುಗು ಬಿಗ್ ಬಾಸ್ 4ರ ವಿಜೇತ ಅಭಿಜಿತ್ ದುಡ್ಡಲಾ.  ಇವರು ನಾಗಾರ್ಜುನ್ ನಿರ್ಮಾಣದ ಯುವ ನಿರ್ದೇಶಕರೊಂದಿಗೆ ಚಿತ್ರ ಮಾಡಲಿದ್ದಾರೆ. ಈ ಚಿತ್ರದ ಕುರಿತು ಅಧಿಕೃತ ಪ್ರಕಟಣೆ ಶೀಘ್ರದಲ್ಲಿಯೇ ಹೊರಬೀಳಲಿದೆ ಎನ್ನಲಾಗಿದೆ. ಅಭಿಜಿತ್ ದುಡ್ಡಲಾ ಅವರು ಈಗಾಗಲೇ ಕೆಲವು ವೆಬ್ ಸರಣಿಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ನಟ, ರಾಜಕಾರಣಿ, ಡಿಎಂಡಿಕೆ ಮುಖ್ಯಸ್ಥ ವಿಜಯ್ ಕಾಂತ್