Select Your Language

Notifications

webdunia
webdunia
webdunia
webdunia

ಮತ್ತೆ ಸುದ್ದಿಗೆ ಬಂದ ವಿವಾದಾತ್ಮಕ ನಟಿ ಶ್ರೀರೆಡ್ಡಿ

webdunia
ಹೈದರಾಬಾದ್ , ಶನಿವಾರ, 6 ಮಾರ್ಚ್ 2021 (11:10 IST)
ಹೈದರಾಬಾದ್ : ನಟಿ ಶ್ರೀರೆಡ್ಡಿ ಟಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುವ ಮೂಲಕ ಭಾರೀ ಸಂವೇದನೆಯನ್ನು ಸೃಷ್ಟಿಸಿದರು. ನಟರು , ನಿರ್ದೇಶಕರು, ನಿರ್ಮಾಪಕರ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. ಇದೀಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

ಇದೀಗ ನಟಿ ಶ್ರೀರೆಡ್ಡಿ ಅವರು ‘ಕ್ಲೈಮ್ಯಾಕ್ಸ್’ ಎಂಬ ಚಿತ್ರದೊಂದಿಗೆ ಸಾರ್ಜಜನಿಕರ ಮುಂದೆ ಬರುತ್ತಿದ್ದಾರೆ. ನಟ ರಾಜೇಂದ್ರ ಪ್ರಸಾದ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಕೆ.ಭವಾನಿ ನಿರ್ದೇಶಿಸಿದ್ದಾರೆ. ಇದರಲ್ಲಿ ಶ್ರೀರೆಡ್ಡಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರ ಮಾರ್ಚ್ 5ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಹಲವರಲ್ಲಿ ಕುತೂಹಲವಿದೆ. ವಿವಾದಾತ್ಮಕ ಕಾಮೆಂಟ್ ಮೂಲಕ ಸುದ್ಧಿಯಾದ ನಟಿ ಶ್ರೀರೆಡ್ಡಿ ಅವರ ನಟನೆಯನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ ದಗ್ಗುಬಾಟಿ ತಂದೆಯ ಪಾತ್ರಕ್ಕೆ ಧ್ವನಿ ನೀಡಿದ ಸ್ಟಾರ್ ನಟ ಯಾರು ಗೊತ್ತಾ?