Select Your Language

Notifications

webdunia
webdunia
webdunia
webdunia

ಅಭಿಮಾನಿಯನ್ನು ತಳ್ಳಿದ ನಟ ಕಮಲ ಹಾಸನ್- ಸಾಮಾಜಿಕ ಜಾಲತಾಣದಲ್ಲಿ ವೈರಲ್

ಅಭಿಮಾನಿಯನ್ನು ತಳ್ಳಿದ ನಟ ಕಮಲ ಹಾಸನ್- ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬೆಂಗಳೂರು , ಸೋಮವಾರ, 27 ನವೆಂಬರ್ 2017 (09:35 IST)
ಹಿರಿಯ ನಟ ಕಮಲ ಹಾಸನ್ ಅವರನ್ನು ನೋಡಲು ಅಭಿಮಾನಿಗಳು ನೂಕು ನುಗ್ಗಲು ನಡೆಸಿದಾಗ ಅಭಿಮಾನಿಯೊಬ್ಬರನ್ನು ತಳಿದ ಘಟನೆ ವೈರಲ್ ಆಗಿದೆ.

ಈಚೆಗೆ ಬೆಂಗಳೂರಿಗೆ ಬಂದಿದ್ದ ನಟ ಕಮಲ ಹಾಸನ್ ಅವರನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯನ್ನು ಕಮಲ ಹಾಸನ್ ಅವರು ತಳ್ಳಿದ್ದಾರೆ. ಇದು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ನಡೆದಾಗ ಇನ್ನೋರ್ವ ನಟ ರಮೇಶ ಅರವಿಂದ ಅವರು ಕೂಡ ಜೊತೆಯಲ್ಲಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಗೆ ಪವರ್ ಬಿರುದು ಕೊಟ್ಟವರು ಯಾರು ಗೊತ್ತಾ?