Select Your Language

Notifications

webdunia
webdunia
webdunia
webdunia

ಸಿನಿಮಾ ಶೂಟಿಂಗ್‌ ವೇಳೆ ನಟ ಇಮ್ರಾನ್ ಹಶ್ಮಿ ಕುತ್ತಿಗೆಗೆ ಗಾಯ

Actor Emraan Hashmi

Sampriya

ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2024 (15:26 IST)
Photo Courtesy X
ಬೆಂಗಳೂರು: ಹೈದಾಬಾದ್‌ನಲ್ಲಿ ತಮ್ಮ ಮುಂಬರು ಗೂಢಾಚಾರಿ 2 ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಗಾಯಗೊಂಡಿರುವ ಘಟನೆ ನಡೆದಿದೆ. ಸಾಹಸ ದೃಶ್ಯವನ್ನು ಪ್ರದರ್ಶಿಸುವಾಗ ಇಮ್ರಾನ್ ಗಾಯಗೊಂಡಿದ್ದಾರೆ.

ಕತ್ತಿನ ಭಾಗಕ್ಕೆ ಆಳವಾದ ಗಾಯವಾಗಿದ್ದುಇಂದು ಮುಂಜಾನೆ ಮುಂಬೈಗೆ ಮರಳಿದ್ದಾರೆಂಬ ಸುದ್ದಿಯಿದೆ.

ಗಾಯದ ಬಗ್ಗೆ ನಟ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿಲ್ಲ. ಇನ್ನು 'ಗೂಢಾಚಾರಿ 2' ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರದಲ್ಲಿ ಅಡಿವಿ ಶೇಶ್ ಕೂಡ ನಟಿಸಿದ್ದಾರೆ.


ತೆಲುಗಿನ 'ಗೂಢಚಾರಿ 2' ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಇಮ್ರಾನ್ ಹಶ್ಮಿ ಕೂಡ ಚಿತ್ರತಂಡ ಸೇರಿಕೊಂಡಿದ್ದರು. ಆ್ಯಕ್ಷನ್ ದೃಶ್ಯ ಚಿತ್ರೀಕರಿಸುವಾಗ ಜಂಪ್ ಮಾಡುವ ವೇಳೆ, ಇಮ್ರಾನ್ ಕುತ್ತಿಗೆಗೆ ಗಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಂಸಗೆ ಐ ಲವ್‌ ಯೂ ಹೇಳಿ, ಸಡನ್ ಆಗಿ ಲವರ್ ಬಾಯ್ ಆದ ಜಗದೀಶ್