Select Your Language

Notifications

webdunia
webdunia
webdunia
webdunia

ಟ್ವೀಟರ್ ಗೆ ಧನ್ಯವಾದ ತಿಳಿಸಿದ ನಟ ಧನುಷ್. ಕಾರಣವೇನು ಗೊತ್ತಾ?

ಟ್ವೀಟರ್ ಗೆ ಧನ್ಯವಾದ ತಿಳಿಸಿದ ನಟ ಧನುಷ್. ಕಾರಣವೇನು ಗೊತ್ತಾ?
ಚೆನ್ನೈ , ಮಂಗಳವಾರ, 17 ನವೆಂಬರ್ 2020 (16:53 IST)
ಚೆನ್ನೈ : ಬಾಲಾಜಿ ಮೋಹನ್ ನಿರ್ದೇಶನದ ಮತ್ತು ನಟ ಧನುಷ್ ಅಭಿನಯದ ಮಾರಿ 2 ಚಿತ್ರ 2018ರಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಚಿತ್ರದ ವಿಚಾರಕ್ಕೆ ನಟ ಧನುಷ್ ಟ್ವೀಟರ್ ಗೆ ಧನ್ಯವಾದ ತಿಳಿಸಿದ್ದಾರೆ.

ಹೌದು. ನಟ ಧನುಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಚಿತ್ರ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರೂ ಕೂಡ ಸಂಗ್ರಹದಲ್ಲಿ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಆದರೆ ಈ ಚಿತ್ರದ ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿದ್ದವು. ಅದರಲ್ಲೂ ವಿಶೇಷವಾಗಿ ರೌಡಿ ಬೇಬಿ ಹಾಡು ಯುಟ್ಯೂಬ್ ನಲ್ಲಿ ಭಾರೀ ಯಶಸ್ಸು ಕಂಡಿತ್ತು.

ಪ್ರಸ್ತುತ ಈ ಹಾಡು ಇದೀಗ ಯುಟ್ಯೂಬ್ ನಲ್ಲಿ 1 ಬಿಲಿಯನ್ ವೀವ್ಸ್ ನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈ ರೀತಿಯಾಗಿದ್ದು ಇದೇ ಮೊದಲು. ಇದಕ್ಕಾಗಿ ನಟ ಧನುಷ್ ಟ್ವೀಟರ್ ಗೆ ಧನ್ಯವಾದ ತಿಳಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಸಮಂತಾ ನಿರೂಪಣೆಯಲ್ಲಿ ನಡೆಯಲಿದೆ ಈ ಹೊಸ ಟಾಕ್ ಶೋ ಕಾರ್ಯಕ್ರಮ