Webdunia - Bharat's app for daily news and videos

Install App

ಮಾಲ್ಗುಡಿ ದಿನಗಳು ಕತೆಗಳಿಗೆ ಧ್ವನಿಯಾದ ನಟ ಅನಿರುದ್ಧ್

Webdunia
ಶನಿವಾರ, 26 ಆಗಸ್ಟ್ 2023 (17:19 IST)
Photo Courtesy: WD
ಬೆಂಗಳೂರು: ಆರ್. ಕೆ. ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥಾ ಸಂಕಲನ ಕನ್ನಡದಲ್ಲಿ ಅನುವಾದಗೊಂಡಿದ್ದು, ಈ ಕಥಾ ಸಂಕಲನ ಈಗ ಧ್ವನಿ ರೂಪದಲ್ಲಿ ಲಭ್ಯವಾಗುತ್ತಿದೆ.

ಮಾಲ್ಗುಡಿ ದಿನಗಳು ಕಥಾ ಸಂಗ್ರಹವನ್ನು ಕನ್ನಡಕ್ಕೆ ಡಾ. ಎಚ್. ರಾಮಚಂದ್ರ ಸ್ವಾಮಿ ಅವರು ಅನುವಾದಿಸಿದ್ದಾರೆ. ಮಾಲ್ಗುಡಿ ಡೇಸ್ ಕತೆಗಳು ಈಗಾಗಲೇ ಪುಸ್ತಕ, ಟಿವಿ ಸರಣಿ ಮೂಲಕ ಜನರಿಗೆ ತಲುಪಿದೆ. ಇದೀಗ ಧ‍್ವನಿ ರೂಪದಲ್ಲಿ ತಲುಪುತ್ತಿದೆ.

ಮಾಲ್ಗುಡಿ ದಿನಗಳು ಕಥಾ ಸಂಗ್ರಹವನ್ನು ಖ್ಯಾತ ನಟ ಅನಿರುದ್ಧ್ ಜತ್ಕಾರ್ ಅವರ ಧ್ವನಿಯಲ್ಲಿ ಕೇಳಬಹುದು. ಆಗಸ್ಟ್ 27 ರಂದು Storytel ಆಪ್ ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಮಾತನಾಡಿರುವ ಅನಿರುದ್ಧ್ ಜತ್ಕಾರ್ ‘ಮಾಲ್ಗುಡಿ ದಿನಗಳು ಎಂಬ ಶ್ರೇಷ್ಠ ಕೃತಿಗೆ ಧ‍್ವನಿ ನೀಡುವ ಸದವಕಾಶ ನನಗೆ ಒದಗಿ ಬಂದಿದೆ. ನನ್ನ ಧ್ವನಿಯ ಮೂಲಕ ಮಾಲ್ಗುಡಿ ದಿನಗಳು ಮುಂದಿನ ಪೀಳಿಗೆಗೆ ಪರಿಚಯಿಸಲ್ಪಡುತ್ತದೆ ಎಂಬುದು ನನಗೆ ಬಹುವಾಗಿ ಧನ್ಯತೆಯನ್ನು ತಂದುಕೊಟ್ಟಿದೆ’ ಎಂದಿದ್ದಾರೆ.

ಗೂಗಲ್ ಪ್ಲೇ ಸ್ಟೋರ್ ಗೆ ತೆರಳಿ ಸ್ಟೋರಿಟೆಲ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ಮಾಲ್ಗುಡಿ ದಿನಗಳು ಕತೆಯನ್ನು ಕನ್ನಡದಲ್ಲಿ ಕೇಳಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments