Select Your Language

Notifications

webdunia
webdunia
webdunia
webdunia

ಡೈರೆಕ್ಟರ್ ಮ್ಯಾಜಿಕ್ ಗೆ ಮನಸೋತ ನಟಿ ಆಲಿಯಾ ಭಟ್

ಆಲಿಯಾ ಭಟ್
ಮುಂಬೈ , ಶನಿವಾರ, 10 ಅಕ್ಟೋಬರ್ 2020 (16:18 IST)
ಡೈರೆಕ್ಟರ್ ಒಬ್ಬರ ಮ್ಯಾಜಿಕ್ ಗೆ ತಾವು ಮರುಳಾಗಿದ್ದಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿಕೊಂಡಿದ್ದಾರೆ.

ನಟಿ ಆಲಿಯಾ ಭಟ್ ಅವರು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.

'ನಿಮ್ಮ ಚಲನಚಿತ್ರಗಳ ಮ್ಯಾಜಿಕ್ ಯಾವಾಗಲೂ ನಮ್ಮ ಜಗತ್ತನ್ನು ಬೆಳಗಿಸಲಿ' ಎಂದು ನಟಿ ಆಲಿಯಾ ಹೇಳಿದ್ದಾರೆ.

'ಬಾಹುಬಲಿ', 'ಬಾಹುಬಲಿ 2: ದಿ ಕನ್‌ಕ್ಲೂಷನ್', 'ಛತ್ರಪತಿ' ಮತ್ತು ಇನ್ನೂ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿ ಹೆಸರುವಾಸಿಯಾಗಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಇಂದು ತಮ್ಮ 47 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.

ಎಸ್.ಎಸ್.ರಾಜಮೌಳಿ ನಿರ್ದೇಶನದ ಮುಂಬರುವ ಚಿತ್ರ ‘ಆರ್‌ಆರ್‌ಆರ್’ ನಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಬರ್ತ್ ಡೇ : ಬಾಲಿವುಡ್ ನಟ, ನಟಿಯರಿಂದ ಸ್ಪೇಷಲ್ ವಿಶ್