Select Your Language

Notifications

webdunia
webdunia
webdunia
webdunia

ಆದಿಪುರುಷ್ ರಾಮಾಯಾಣದ ಕತೆ ಅಲ್ಲ: ಉಲ್ಟಾ ಹೊಡೆದ ಟೀಂ!

adipurush poster1
ಹೈದರಾಬಾದ್ , ಭಾನುವಾರ, 18 ಜೂನ್ 2023 (09:20 IST)
ಹೈದರಾಬಾದ್: ಆದಿಪುರುಷ್ ಸಿನಿಮಾದ ಪಾತ್ರಗಳು, ಸಂಭಾಷಣೆಗಳು ಟ್ರೋಲ್ ಗೊಳಗಾಗುತ್ತಿರುವ ಬೆನ್ನಲ್ಲೇ ಚಿತ್ರತಂಡ ಉಲ್ಟಾ ಹೊಡೆದಿದೆ.

ಆದಿಪುರುಷ್ ಸಿನಿಮಾದಲ್ಲಿ ರಾವಣನ ಹೇರ್ ಸ್ಟೈಲ್, ಕೆಲವು ಸಂಭಾಷಣೆಗಳನ್ನು ನೆಟ್ಟಿಗರು ಮೆಮೆಗಳ ಮೂಲಕ ಟ್ರೋಲ್ ಗೊಳಗಾಗುತ್ತದೆ. ಈ ನಡುವೆ ಸಂಭಾಷಣೆಕಾರ ಮನೋಜ್ ಮಂತಶೀರ್ ಉಲ್ಟಾ ಹೊಡೆದಿದ್ದಾರೆ.

ಸಿನಿಮಾ ಬಿಡುಗಡೆಗೆ ಮೊದಲು ಓಂ ರಾವತ್, ಮನೋಜ್ ಮಂತಶೀರ್ ಇದು ರಾಮಾಯಣವನ್ನು ಆಧರಿಸಿದ ಕತೆ ಎಂದಿದ್ದರು. ಇದೀಗ ಇದು ರಾಮಾಯಣದ ಕತೆ ಅಲ್ಲ ಎನ್ನುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಪ್ರಶ್ನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಾತ್ರವಲ್ಲ, ಪೂಜಾ ಹೆಗ್ಡೆಯನ್ನೂ ಸೈಡ್ ಲೈನ್ ಮಾಡಿರುವ ಕನ್ನಡದ ಬೆಡಗಿ ಶ್ರೀಲೀಲಾ