Select Your Language

Notifications

webdunia
webdunia
webdunia
webdunia

ಬಾಹುಬಲಿಯ ಸಾಹೋ ಸಿನಿಮಾಕ್ಕೆ ಒಂದು ವರ್ಷದ ಸಂಭ್ರಮ

ಬಾಹುಬಲಿಯ ಸಾಹೋ ಸಿನಿಮಾಕ್ಕೆ ಒಂದು ವರ್ಷದ ಸಂಭ್ರಮ
ಮುಂಬೈ , ಭಾನುವಾರ, 30 ಆಗಸ್ಟ್ 2020 (19:24 IST)
ಬಾಹುಬಲಿ ಸಿನಿಮಾದ ಯಶಸ್ಸಿನ ನಂತರ, ನಟ ಪ್ರಭಾಸ್ ಸಾಹೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಹೋ ಚಿತ್ರಕ್ಕೆ ಒಂದು ವರ್ಷ ತುಂಬಿದ ಸಂಭ್ರಮ ಮನೆ ಮಾಡಿದೆ.

ಸಾಹೋ ಚಿತ್ರ ಒಂದು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ, ಚಿತ್ರದ ಯಶಸ್ಸಿಗೆ ಅಭಿಮಾನಿಗಳು ಮತ್ತು ತಂಡದ ಸದಸ್ಯರಿಗೆ, ನಟ ಪ್ರಭಾಸ್ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದ ಹೇಳಿದ್ದಾರೆ.

ಸಾಹೋ ಸಿನಿಮಾದಿಂದ ಚಿತ್ರವನ್ನು ಪೋಸ್ಟ್ ಮಾಡಿರುವ ನಟ ಪ್ರಭಾಸ್, ಚಿತ್ರ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿಕೊಂಡು ಥ್ಯಾಂಕ್ಸ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಲಿಂಕ್ : NCB ಸ್ಪೆಷಲ್ ಟೀಂನಿಂದ ಡ್ರಗ್ ಕೇಸ್ ವಿಚಾರಣೆ