Select Your Language

Notifications

webdunia
webdunia
webdunia
webdunia

ಆದಿಪುರುಷ ಸಿನಿಮಾಕ್ಕಾಗಿ ಸಖತ್ ವರ್ಕೌಟ್ ಮಾಡುತ್ತಿದ್ದಾರಂತೆ ನಟ ಪ್ರಭಾಸ್

ಹೈದರಾಬಾದ್
ಹೈದರಾಬಾದ್ : ಆದಿಪುರುಷ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಅದಕ್ಕಾಗಿ  ನಟ ಪ್ರಭಾಸ್ ತುಂಬಾ ವರ್ಕೌಂಟ್ ಮಾಡುತ್ತಿದ್ದಾರಂತೆ.

ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆದಿ ಪುರುಷ ಸಿನಿಮಾದ ಟೈಟಲ್ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ಪ್ರಭಾಸ್ ರಾಮನಾಗಿ ಅಭಿನಯಿಸುತ್ತಿರುವ ವಿಚಾರವೂ ತಿಳಿದುಬಂದಿದೆ.
ರಾಮನ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಲು ನಟ ಪ್ರಭಾಸ್ ಸಖತ್ ವರ್ಕೌಂಟ್ ಮಾಡುತ್ತಿದ್ದಾರಂತೆ. ತಮ್ಮ ದೇಹದ ಶೇಪ್ ಗಾಗಿ ವರ್ಕೌಂಟ್ ಮಾಡುತ್ತಿದ್ದಾರಂತೆ. ಅದರ ಜೊತೆಗೆ ಬಿಲ್ಲುವಿದ್ಯೆ ಸಹ ಕಲಿಯುತ್ತಿದ್ದಾರಂತೆ. ಈ ಬಗ್ಗೆ ನಿರ್ದೇಶಕ ಓಂ ರಾವತ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿವುಡ್ ನಟಿ ಮೀರಾ ಮಿಥುನ್ ಆಸೆ ಕೇಳಿದ್ರೆ ಶಾಕ್ ಆಗ್ತೀರಿ!