Publish Date: Fri, 21 Aug 2020 (10:57 IST)
Updated Date: Fri, 21 Aug 2020 (10:59 IST)
ಹೈದರಾಬಾದ್ : ಟಾಲಿವುಡ್ ನಟ ಪ್ರಭಾಸ್ ಅಭಿನಯದ 22ನೇ ಚಿತ್ರ ‘ಆದಿಪುರುಷ’ ದಲ್ಲಿ ಪ್ರಭಾಸ್ ಲುಕ್ ರಿವಿಲ್ ಆಗಿದೆ.
ನಿರ್ದೇಶನ ಓಂ ರಾವತ್ ನಿರ್ದೇಶಿಸುತ್ತಿರುವ ಆದಿಪುರುಷ ಚಿತ್ರದ ಟೈಟಲ್ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ರಾಮ, ರಾವಣ, ಹನುಮಂತನ ಚಿತ್ರ ಕಂಡುಬಂದ ಹಿನ್ನಲೆಯಲ್ಲಿ ಇದು ಪೌರಾಣಿಕ ಚಿತ್ರವಾಗಿದ್ದು, ಇದರಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡಲೊದ್ದಾರೆ ಎಂದು ಊಹಿಸಲಾಗಿತ್ತು.
ಅದರಂತೆ ಇದೀಗ ಚಿತ್ರದಲ್ಲಿ ಪ್ರಭಾಸ್ ಫಸ್ಟ್ ಲುಕ್ ಬಗ್ಗೆ ಪೋಸ್ಟರ್ ರಿಲೀಸ್ ಆಗಿದ್ದು, ಇರದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡಲಿರುವುದು ಖಚಿತವಾಗಿದೆ.
pavithra
Publish Date: Fri, 21 Aug 2020 (10:57 IST)
Updated Date: Fri, 21 Aug 2020 (10:59 IST)