Select Your Language

Notifications

webdunia
webdunia
webdunia
webdunia

ಗೌರಿ, ಗಣೇಶ ಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರು

ಗೌರಿ, ಗಣೇಶ ಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್ ವುಡ್ ತಾರೆಯರು
ಬೆಂಗಳೂರು , ಶುಕ್ರವಾರ, 21 ಆಗಸ್ಟ್ 2020 (10:21 IST)
ಬೆಂಗಳೂರು: ಇಂದು ಮತ್ತು ನಾಳೆ ಫುಲ್ ಹಬ್ಬದ ಮೂಡ್. ಸ್ಯಾಂಡಲ್ ವುಡ್ ತಾರೆಯರೂ ಇದಕ್ಕೆ ಹೊರತಲ್ಲ. ಕೊರೋನಾ ನಡುವೆಯೂ ಕುಟುಂಬದ ಜತೆ ಕೊಂಚ ಸಮಯ ಖುಷಿಯಿಂದ ಕಾಲ ಕಳೆಯಲು ಸಿಕ್ಕಿದ ಅವಕಾಶವಿದು.


ಗೌರಿ, ಗಣೇಶ ಹಬ್ಬಕ್ಕೆ ಸ್ಯಾಂಡಲ್ ವುಡ್ ತಾರೆಯರು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಶುಭ ಹಾರೈಸುವುದರ ಜತೆಗೆ ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮರೆಯದಿರಿ ಎಂದು ಕರೆಕೊಟ್ಟಿದ್ದಾರೆ.

ಉಳಿದಂತೆ ಸುಮಲತಾ ಅಂಬರೀಶ್, ಗೋಲ್ಡನ್ ಸ್ಟಾರ್ ಗಣೇಶ್, ನವರಸನಾಯಕ ಜಗ್ಗೇಶ್ ಸೇರಿದಂತೆ ಅನೇಕ ತಾರೆಯರು ಅಭಿಮಾನಿಗಳಿಗೆ ಹಬ್ಬದ ಶುಭಾಷಯ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗಿನ ನಿರ್ಮಾಪಕ, ಖ್ಯಾತ ವಿತರಕ ಕಮಲಾಕರ ರೆಡ್ಡಿ ಅಪಘಾತದಲ್ಲಿ ನಿಧನ