Select Your Language

Notifications

webdunia
webdunia
webdunia
webdunia

ಪ್ರೀತಿಯ ‘ನಿರೂ’ಗೆ ರಿಯಲ್ ಸ್ಟಾರ್ ಉಪೇಂದ್ರ ಮೆಸೇಜ್

ಪ್ರೀತಿಯ ‘ನಿರೂ’ಗೆ ರಿಯಲ್ ಸ್ಟಾರ್ ಉಪೇಂದ್ರ ಮೆಸೇಜ್
ಬೆಂಗಳೂರು , ಗುರುವಾರ, 20 ಆಗಸ್ಟ್ 2020 (11:40 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕುಟುಂಬದ ಇನ್ನೊಬ್ಬ ಕುಡಿ ನಿರಂಜನ್ ಸುಧೀಂದ್ರ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ಖುಷಿಯಲ್ಲಿದ್ದಾರೆ. ಇಂದು ನಿರಂಜನ್ ಬರ್ತ್ ಡೇ ಇದ್ದು, ಈ ಹಿನ್ನಲೆಯಲ್ಲಿ ಉಪ್ಪಿ ತಮ್ಮ ಪ್ರೀತಿಯ ‘ನಿರೂ’ಗೆ ಶುಭಾಷಯ ಕೋರಿದ್ದಾರೆ.


ಇಂದು ನಿರಂಜನ್ ಸುಧೀಂದ್ರ ಮೊದಲ ಬಾರಿಗೆ ಅಭಿನಯಿಸುತ್ತಿರುವ ‘ಸೂಪರ್ ಸ್ಟಾರ್’ ಸಿನಿಮಾದ ಪೋಸ್ಟರ್ ಟೀಸರ್ ನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಲಾಂಚ್ ಮಾಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ನಿರಂಜನ್ ಗೆ ನಿಮ್ಮ ಹಾರೈಕೆ, ಆಶೀರ್ವಾದವಿರಲಿ ಎಂದು ಮನವಿ ಮಾಡಿರುವ ಉಪೇಂದ್ರ, ಪುಟ್ಟ ‘ನಿರೂ’ ನಿನ್ನ ಎಲ್ಲಾ ಕನಸುಗಳು ಈಡೇರಲಿ ಎಂದು ಶುಭಾಷಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಫ್ಯಾಂಟಮ್ ಲೋಕದಲ್ಲಿ ಈ ಖ್ಯಾತ ಕಿರುತೆರೆ ನಟಿ