Select Your Language

Notifications

webdunia
webdunia
webdunia
webdunia

ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿದೆ ಪ್ರಭಾಸ್ ಆದಿಪುರುಷ ಸಿನಿಮಾ

ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿದೆ ಪ್ರಭಾಸ್ ಆದಿಪುರುಷ ಸಿನಿಮಾ
ಹೈದರಾಬಾದ್ , ಭಾನುವಾರ, 23 ಆಗಸ್ಟ್ 2020 (10:33 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರ ಅಭಿನಯದ ಆದಿಪುರುಷ ಸಿನಿಮಾ ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿದೆ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಹೌದು. ನಟ ಪ್ರಭಾಸ್ ಈ ಹಿಂದೆ ನಟಿಸಿದ ‘ಬಾಹುಬಲಿ’, ‘ಬಾಹುಬಲಿ2’, ‘ಸಾಹೋ’ ಸಿನಿಮಾಗಳು ಕೂಡ ಬಿಗ್ ಬಜೆಟ್ ನಲ್ಲಿ ಮೂಡಿಬಂದಿತ್ತು. ಅದೇರೀತಿ ಇದೀಗ ‘ಆದಿಪುರುಷ’ ಸಿನಿಮಾ ಕೂಡ 500 ಕೋಟಿ ಬಜೆಟ್ ನಲ್ಲಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ.  ಹಾಗೇ ಈ ಸಿನಿಮಾದಲ್ಲಿ ವಿಎಫ್ ಎಕ್ಸ್ ತಂತ್ರಜ್ಞಾನಕ್ಕಾಗಿ 250 ಕೋಟಿ ರೂಪಾಯಿ ಹಾಕಲಾಗುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಪಿಬಿ ಚೇತರಿಕೆಗೆ ಶ್ರುತಿ ಕುಟುಂಬದ ಹಾಡು, ಭಾರತಿ ವಿಷ್ಣುವರ್ಧನ್ ಮಾತು