Select Your Language

Notifications

webdunia
webdunia
webdunia
webdunia

‘ಲವ್ ಮಾಕ್ಟೇಲ್’ ತೆಲುಗು ರಿಮೇಕ್ ಸಿನಿಮಾಕ್ಕೆ ಟೈಟಲ್ ಫಿಕ್ಸ್

‘ಲವ್ ಮಾಕ್ಟೇಲ್’ ತೆಲುಗು  ರಿಮೇಕ್ ಸಿನಿಮಾಕ್ಕೆ ಟೈಟಲ್ ಫಿಕ್ಸ್
ಹೈದರಾಬಾದ್ , ಭಾನುವಾರ, 23 ಆಗಸ್ಟ್ 2020 (10:13 IST)
ಹೈದರಾಬಾದ್ : ಕನ್ನಡದಲ್ಲಿ ಹಿಟ್ ಆದ ಡಾರ್ಲಿಂಗ್ ಕೃಷ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಲವ್ ಮಾಕ್ಟೇಲ್’ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಇದೀಗ ಸಿನಿಮಾಕ್ಕೆ ವಿಭಿನ್ನವಾದ ಟೈಟಲ್ ಇಡಲಾಗಿದೆ.

ಹೌದು. ತೆಲುಗಿನಲ್ಲಿ ರಿಮೇಕ್ ಆಗುತ್ತಿರುವ ‘ಲವ್ ಮಾಕ್ಟೇಲ್’ ಸಿನಿಮಾಕ್ಕೆ ‘ಗುರ್ತುಂದಾ ಸೀತಾಕಾಲಂ’ ಎಂದು ಹೆಸರಿಡಲಾಗಿದೆ. ಇದರಲ್ಲಿ ನಾಯಕನಾಗಿ ನಟ ಸತ್ಯದೇವ್ ನಟಿಸುತ್ತಿದ್ದು, ಜೋಡಿಯಾಗಿ ತಮನ್ನಾ ನಟಿಸುತ್ತಿದ್ದಾರೆ. ನಿರ್ದೇಶಕ ನಾಗಶೇಕರ್ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಸದ್ಯ ಪ್ರಾರಂಭವಾಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಒಟಿಟಿಯಲ್ಲಿ ಬಿಡುಗಡೆ