Select Your Language

Notifications

webdunia
webdunia
webdunia
webdunia

ಸೋಷಿಯಲ್ ಮೀಡಿಯಾಗೆ ವಾರ್ನಿಂಗ್ -ರಾಜೀವ್ ಚಂದ್ರಶೇಖರ್

ಸೋಷಿಯಲ್ ಮೀಡಿಯಾಗೆ ವಾರ್ನಿಂಗ್ -ರಾಜೀವ್ ಚಂದ್ರಶೇಖರ್
bangalore , ಮಂಗಳವಾರ, 7 ನವೆಂಬರ್ 2023 (19:48 IST)
ನಟಿ ರಶ್ಮಿಕಾ ಮಂದಣ್ಣರ ಫೇಕ್ ವಿಡಿಯೋ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು 'ಮೋದಿ ಸರ್ಕಾರ ಎಲ್ಲ ಡಿಜಿಟಲ್ ಮತ್ತು ಅಂತರ್ಜಾಲ ತಾಣಗಳ ಬಳಕೆದಾರರ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದೆ. ಆದರೆ, ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಈ ಯುಗದಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್‌ ಫಾರಂಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ' ಎಂದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಡೀಪ್ ಫೇಕ್ ವಿಡಿಯೋಗೂ ನನಗೂ ಸಂಬಂಧವಿಲ್ಲ: ಅಸಲಿ ಹುಡುಗಿ ಪ್ರತಿಕ್ರಿಯೆ