Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಹೊಸ ವರ್ಷದಂದು ನಟಿ ಪೂಜಾಕುಮಾರ್ ಕುರಿತಾದ ಈ ವಿಚಾರ ತಿಳಿದು ಶಾಕ್ ಆದ ಅಭಿಮಾನಿಗಳು

webdunia
ಭಾನುವಾರ, 3 ಜನವರಿ 2021 (10:00 IST)
ಚೆನ್ನೈ : ನಟಿ ಪೂಜಾ ಕುಮಾರ್ ಅವರು ಕಾಲಿವುಡ್ ಚಿತ್ರರಂಗಕ್ಕೆ ಪಾದಲ್ ರೋಜಾವ್ ಚಿತ್ರದ ಮೂಲಕ  ಪಾದಾರ್ಪಣೆ ಮಾಡಿದ್ದಾರೆ. ಬಳಿಕ ಅವರು ವಿಶ್ವರೂಪಂ, ವಿಶ್ವರೂಪಂ 2 ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಆದರೆ ಬಳಿಕ ಚಿತ್ರರಂಗದಿಂದ ಮರೆಯಾದ ಅವರು ಇದೀಗ ವಿಶಾಲ್ ಜೋಶಿ ಎಂಬುವವರನ್ನು ಮದುವೆಯಾಗಿ, ಒಂದು ಹೆಣ್ಣ ಮಗುವಿನ ತಾಯಿಯಾಗಿದ್ದಾರೆ. ಪೂಜಾ ಪತಿ ವಿಶಾಲ್ ಹೊಸ ವರ್ಷದ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ರಾಜೇಂದ್ರ ಸಿಂಗ್ ಬಾಬು ಪುತ್ರನ ಜೊತೆ ಡ್ಯುಯೆಟ್ ಹಾಡಲಿರುವ ಅದಿತಿ ಪ್ರಭುದೇವ