'ಯೋಗಿ'ಯಾದ ಲೂಸ್ ಮಾದ

Webdunia
ಗುರುವಾರ, 8 ಜನವರಿ 2009 (14:42 IST)
MOKSHA
ಅಂಬಾರಿ ಏರಿದ ಲೂಸ್ ಮಾದ ಈಗ ಯೋಗಿಯಾಗುತ್ತಿದ್ದಾನೆ. ಕೆ. ಮಂಜು ನಿರ್ಮಿಸುತ್ತಿರುವ ಯೋಗಿ ಚಿತ್ರದಲ್ಲಿ ಯೋಗೇಶ್ ನಟಿಸುತ್ತಿದ್ದಾರೆ. ಯೋಗೇಶ್‌ಗೆ ಇದು ಮೂರನೇ ಚಿತ್ರ. ಚಿತ್ರದ ಪಾತ್ರ ಇಲ್ಲಿ ಹೊಸದು. ಚಿತ್ರವನ್ನು ಪ್ರಕಾಶ್ ನಿರ್ದೇಶಿಸಲಿದ್ದಾರೆ.

ನಾಯಕ ನಾಯ್ಡು ಹೋಟೆಲ್‌ನಲ್ಲಿ ಸರ್ವರ್ ಆಗಿರುತ್ತಾನೆ. ಅವತ್ತಿನ ಸಂಬಳದ ಜೊತೆ ನೂರು ರೂ. ಟಿಪ್ಸ್ ಸಿಕ್ಕರೆ ಅದೇ ಅವನಿಗೆ ಸ್ವರ್ಗ. ಹೀಗಿರುವಾಗ ನಾಯಕಿ ಎಂಟ್ರಿ ಕೊಡುತ್ತಾಳೆ. ನಂತರ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟುತ್ತದೆ. ಚಿತ್ರದಲ್ಲಿ ಒಂದಿಷ್ಟು ರೌಡಿಸಂ ಕೂಡಾ ಇದೆಯಂತೆ. ನಾಯಕ ತನಗೆ ಗೊತ್ತಿಲ್ಲದ ಹಾಗೆ ಭೂಗತ ಲೋಕ ಪ್ರವೇಶಿಸುತ್ತಾನಂತೆ.

ಸುಮಾರು ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಇಮ್ರಾನ್ ಅವರ ನೃತ್ಯ ಸಂಯೋಜನೆ ಹಾಗೂ ಇಸ್ಮಾಯಿಲ್ ಅವರ ಕಲಾ ನಿರ್ದೇಶನವಿದೆ.ಈ ಹಿಂದೆ ಪ್ರಕಾಶ್ ಯಮಲೋಕದಲ್ಲಿ ವೀರಪ್ಪನ್ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರವನ್ನು ಕೂಡಾ ಮಂಜು ನಿರ್ಮಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್

ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ: ದೈವ ಹೇಳಿದ್ದು ಏನು

ನಟ ಶಾರುಖ್‌ಖಾನ್ ಪುತ್ರನ ಇದೆಂಥಾ ದುರ್ವರ್ತನೆ, ವಿಡಿಯೋ ವೈರಲ್

ಸಮಂತಾ ಮದುವೆ ಬೆನ್ನಲ್ಲೇ ನಾಗಚೈತನ್ಯ ಜತೆಗಿನ ವಿಶೇಷ ಕ್ಷಣದ ವಿಡಿಯೋ ಹಂಚಿಕೊಂಡ ಶೋಭಿತಾ

ಭಾರತದ ಜನಪ್ರಿಯ ಸ್ಟಾರ್‌ಗಳ ಟಾಪ್‌ 10​ ಪಟ್ಟಿಯಲ್ಲಿ ಕನ್ನಡದ ಮೂವರು: ಯಾರವರು ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments