Select Your Language

Notifications

webdunia
webdunia
webdunia
webdunia

ಪ್ರೇಯಸಿಯ ಹಿತ ಬಯಸಿ 'ವರ'

ಪ್ರೇಯಸಿಯ ಹಿತ ಬಯಸಿ 'ವರ'
, ಗುರುವಾರ, 8 ಜನವರಿ 2009 (14:36 IST)
MOKSHA
ಪ್ರತಿಯೊಬ್ಬ ಮನುಷ್ಯ ದೇವರಲ್ಲಿ ತನಗೆ ಬೇಕಾದ ವರವನ್ನು ಕೇಳುತ್ತಾನೆ. ಆದರೆ ನಾಯಕ ತನ್ನ ಪ್ರೇಯಸಿಯ ಹಿತ ಬಯಸಿ ವರ ಬೇಡುತ್ತಾನೆ. ಇದು 'ವರ' ಚಿತ್ರದ ಒನ್‌ಲೈನ್ ಸ್ಟೋರಿ.

ಇಬ್ರಾಹಿಂ ಪಾಷ ಹಾಗೂ ರಫತ್ ಮಲಿಕ್ ನಿರ್ಮಿಸುತ್ತಿರುವ ಚಿತ್ರಕ್ಕೆ ಕತೆ ಬರೆದು ಕೆ. ಆರ್. ಚಂದ್ರಶೇಖರ್ ನಿರ್ದೇಶಸಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರೈಸಿರುವ ಚಿತ್ರತಂಡ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣಕ್ಕಾಗಿ ನಗರದಲ್ಲಿ ಬೀಡು ಬಿಟ್ಟಿದೆ.

ಚಿತ್ರದಲ್ಲಿ ಸಿದ್ದಾಂತ್, ನಿಧಿ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಕೃಷ್ಣ ಸಾರಥಿ ಛಾಯಾಗ್ರಹಣವಿದೆ.

Share this Story:

Follow Webdunia kannada