ನವೀನ್ 'ಧಿಮಾಕು' ತೆರೆಗೆ

Webdunia
MOKSHA
ನಟ ನವೀನ್ ಕೃಷ್ಣ ಅಭಿನಯದ ಧಿಮಾಕು ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಪ್ರಚಾರ ನೀಡಲಾಗಿದೆ. ಅನೇಕ ಚಿತ್ರಗಳಲ್ಲಿ ನಟಿಸಿದರೂ ಯಾವುದರಲ್ಲೂ ಯಶಸ್ವಿ ಕಂಡಿರದ ನವೀನ್ ಕೃಷ್ಣ ಈ ಚಿತ್ರದ ಮೇಲೆ ಅತ್ಯಂತ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅಂದಹಾಗೆ ಈ ಚಿತ್ರವನ್ನು ರಜನಿಕಾಂತ್ ಕೂಡಾ ನೋಡಲಿದ್ದಾರಂತೆ. ಸದ್ಯದಲ್ಲೇ ಈ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಿದ್ದು, ಅಲ್ಲಿಗೆ ರಜನಿ ಬಂದು ಚಿತ್ರ ವೀಕ್ಷಿಸಲಿದ್ದಾರಂತೆ. ನವೀನ್ ಕೃಷ್ಣ ಅವರ ಪತ್ನಿಯ ತಂದೆ ಗೋಪಿನಾಥ್ ಹಾಗೂ ರಜನಿ ಸಂಬಂಧಿಕರಾದ್ದರಿಂದ ಈ ಚಿತ್ರವನ್ನು ರಜನಿ ನೋಡಲಿದ್ದಾರೆ. ಚಿತ್ರದ ಬಗ್ಗೆ ಈಗಾಗಲೇ ರಜನಿ ಆಪ್ತ ಸ್ನೇಹಿತರಾದ ರಾಜ್ ಬಹದ್ದೂರ್ ಉತ್ತಮ ಅಭಿಪ್ರಾಯವನ್ನು ರಜನಿಗೆ ನೀಡಿದ್ದಾರಂತೆ.

ಇದರಿಂದಾಗಿ ಚಿತ್ರತಂಡ ಸಂತಸದಲ್ಲಿದೆ. ಈ ಚಿತ್ರವನ್ನು ಮಗನಿಗಾಗಿ ಶ್ರೀನಿವಾಸ ಮೂರ್ತಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಂಭಾಷಣೆ ಹಾಗೂ ಗೀತರಚನೆಯಲ್ಲಿ ನವೀನ್ ಕೃಷ್ಣ ನೆರವಾಗಿದ್ದಾರೆ. ಈ ಚಿತ್ರವನ್ನು ಗೆಲ್ಲಿಸಲೇಬೇಕೆಂಬ ಹಠದಲ್ಲಿದ್ದಾರೆ ನವೀನ್.

ರಜನಿಕಾಂತ್ ನೋಡಿದ ಕೂಡಲೇ ಚಿತ್ರ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೇಕ್ಷಕರಿಗೆ ಇಷ್ಟವಾದರೆ ಮಾತ್ರ ಚಿತ್ರ ಗೆಲ್ಲೋದು.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮ್ಮೊಂದಿಗಿನ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

Show comments