Select Your Language

Notifications

webdunia
webdunia
webdunia
webdunia

ಕ್ರಿಕೆಟ್ ನೋಡಿ ಬಹುಮಾನ ಗೆಲ್ಲಲು ಜಿಯೋ ಈ ಪ್ಯಾಕ್ ರಿಚಾರ್ಜ್ ಮಾಡಿ

ಕ್ರಿಕೆಟ್ ನೋಡಿ ಬಹುಮಾನ ಗೆಲ್ಲಲು ಜಿಯೋ ಈ ಪ್ಯಾಕ್ ರಿಚಾರ್ಜ್ ಮಾಡಿ
ಬೆಂಗಳೂರು , ಗುರುವಾರ, 6 ಜೂನ್ 2019 (07:23 IST)
ಬೆಂಗಳೂರು : ಕ್ರಿಕೆಟ್ ಪ್ರಿಯರಿಗಾಗಿ ರಿಲಾಯನ್ಸ್ ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್ ಎಂಬ ಹೊಸ ಪ್ಲಾನ್ ನ್ನು ಬಿಡುಗಡೆ ಮಾಡಿದೆ.




ಇದು ಪ್ರಿಪೇಯ್ಡ್ ಪ್ಲಾನ್ ಆಗಿದ್ದು, ಗ್ರಾಹಕರು 251 ರೂಪಾಯಿ ರಿಚಾರ್ಜ್ ಮಾಡಿದ್ರೆ ಅವರಿಗೆ 102 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕಾಲಿಂಗ್ ಹಾಗೂ ಎಸ್‌.ಎಂ.ಎಸ್ ಸೌಲಭ್ಯ ಸಿಗಲಿದೆ. ಈ ಪ್ಲಾನ್ 51 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಅಷ್ಟೇ ಅಲ್ಲದೇ ಈ ಪ್ಲಾನ್ ನಿಂದ ಗ್ರಾಹಕರು ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರ ಎಲ್ಲಾ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ಹಾಟ್ಸ್ಟಾರ್ ಹಾಗೂ ಜಿಯೋ ಟಿವಿ ಮೂಲಕ ವೀಕ್ಷಿಸಬಹುದಾಗಿದೆ. ಜೊತೆಗೆ ಯಾವ ತಂಡ ಪಂದ್ಯ ಗೆಲ್ಲಲಿದೆ ಎಂಬ ಭವಿಷ್ಯವಾಣಿ ಹೇಳಿದರೆ ಬಹುಮಾನ ಗೆಲ್ಲುವ ಅವಕಾಶ ಕೂಡ  ಸಿಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿದ ಬಿ.ವೈ.ರಾಘವೇಂದ್ರ