Select Your Language

Notifications

webdunia
webdunia
webdunia
webdunia

ಗೃಹಸಾಲಗಳ ಬಡ್ಡಿದರ ಕಡಿತ ಮಾಡಿದ ಎಸ್.ಬಿ.ಐ.

ಗೃಹಸಾಲಗಳ ಬಡ್ಡಿದರ ಕಡಿತ ಮಾಡಿದ ಎಸ್.ಬಿ.ಐ.
ನವದೆಹಲಿ , ಮಂಗಳವಾರ, 10 ಸೆಪ್ಟಂಬರ್ 2019 (09:35 IST)
ನವದೆಹಲಿ : ಸರ್ಕಾರಿ ಬ್ಯಾಂಕ್ ಎಸ್.ಬಿ.ಐ. ಗೃಹಸಾಲಗಳ ಬಡ್ಡಿದರ ಕಡಿತ ಮಾಡುವುದರ ಮೂಲಕ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ.




ರೆಪೋ ದರ ಕಡಿತ ಹಿನ್ನಲೆ ಯಲ್ಲಿ ಎಸ್.ಬಿ.ಐ. ಗೃಹಸಾಲ ಬಡ್ಡಿದರವನ್ನು  ಶೇ.0.10ರಷ್ಟು ಕಡಿತ ಮಾಡಿದೆ. ಇಂದಿನಿಂದ (ಸೆಪ್ಟಂಬರ್ 10)  ಈ ನೂತನ ದರ ಜಾರಿಗೆ ಬರಲಿದೆ. ಈ ಮೂಲಕ 2019-20 ಆರ್ಥಿಕ ವರ್ಷದಲ್ಲಿ ಎಸ್‌.ಬಿ.ಐ 5ನೇ ಬಾರಿ ಈ ರೀತಿ ಎಂಸಿಎಲ್‌ ಆರ್ ದರ ಇಳಿಕೆ ಮಾಡಿದೆ.


ಅದರ ಜೊತೆಗೆ ಎಸ್.ಬಿ.ಐ ಠೇವಣಿ ಬಡ್ಡಿದರವನ್ನು  ಕಡಿತ ಮಾಡಿದ್ದು, 20 -25 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸರ್ಸ್ ಗಳ ಪ್ರದರ್ಶನ ಆಯೋಜಿಸಿದ ಪಾಕ್