Select Your Language

Notifications

webdunia
webdunia
webdunia
webdunia

ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್

ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್
ನವದೆಹಲಿ , ಶನಿವಾರ, 14 ಜುಲೈ 2018 (10:34 IST)
ನವದೆಹಲಿ : ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾರುಕಟ್ಟೆ ಈಗ 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ಟಿಸಿಎಸ್​ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.


ಇತ್ತೀಚೆಗಷ್ಟೇ ಟಿಸಿಎಸ್​ 100 ಬಿಲಿಯನ್​ ಡಾಲರ್​ ವ್ಯವಹಾರದ ಗುಂಪಿಗೆ ಸೇರಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಾದ ಬಳಿಕ ಇದೀಗ ರಿಲಯನ್ಸ್ ಷೇರುಪೇಟೆಯಲ್ಲಿ 102 ಬಿಲಿಯನ್​ ಡಾಲರ್​ ಎಂದರೆ, 7 ಲಕ್ಷದ ಸಾವಿರದ 404 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ  ದಾಖಲೆ ಬರೆದಿದೆ.


ರಿಲಯನ್ಸ್​ ಷೇರುಗಳು 52 ವಾರಗಳ ಗರಿಷ್ಠ ಏರಿಕೆ ಕಂಡವು.   ಶೇ 2.31 ರಷ್ಟು ಏರಿಕೆ ಕಾಣುವ ಮೂಲಕ 1107 ರೂ. ಗೆ ತಲುಪಿತು.  ಹೀಗಾಗಿ  ರಿಲಯನ್ಸ್​ ಕಂಪನಿ ಒಟ್ಟು ಮಾರುಕಟ್ಟೆ ಮೌಲ್ಯ 102 ಬಿಲಿಯನ್​ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಹಿಂದೂ ಪಾಕಿಸ್ತಾನ’ ಎಂದ ಶಶಿ ತರೂರ್ ಗೆ ಮತ್ತಷ್ಟು ಸಂಕಟ