Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಬೆಲೆ ಇಳಿಕೆ, ಡೀಸೆಲ್ ದರ ಸ್ಥಿರತೆ

ಪೆಟ್ರೋಲ್ ಬೆಲೆ ಇಳಿಕೆ, ಡೀಸೆಲ್ ದರ ಸ್ಥಿರತೆ
ನವದೆಹಲಿ , ಶನಿವಾರ, 8 ಫೆಬ್ರವರಿ 2020 (13:49 IST)
ಪೆಟ್ರೋಲ್  ಬೆಲೆಯಲ್ಲಿ ತುಸು ಇಳಿಕೆ ಕಂಡಿದ್ದು, ಡೀಸೆಲ್ ಬೆಲೆಯಲ್ಲಿ ಸ್ಥಿರತೆ ಕಂಡು ಬಂದಿದೆ.

ಪ್ರತಿ ಲೀಟರ್ ಪೆಟ್ರೋಲ್ ಗೆ 24 ಪೈಸೆವರೆಗೆ ಬೆಲೆ ಕಡಿಮೆಯಾಗಿದ್ದು, ಇನ್ನಷ್ಟು ದರ  ಕೆಳಕ್ಕೆ ಇಳಿಯೋ ಲಕ್ಷಣಗಳು ಗೋಚರಿಸುತ್ತಿವೆ.

ಪೆಟ್ರೋಲ್ ಬೆಲೆ 22 ಪೈಸೆ ಕಡಿಮೆ ಇದ್ದರೆ, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ರಾಜಧಾನಿ ಬೆಂಗಳೂರಲ್ಲಿ  74.90 ರೂ.ಗೆ ಪೆಟ್ರೋಲ್ ಹಾಗೂ  67.90 ರೂ. ಡೀಸೆಲ್ ರೇಟ್ ಇದೆ.





Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಲ್ಲಿ ರಾಜಕೀಯ ಸ್ಫೋಟ ; ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರಾ?