Select Your Language

Notifications

webdunia
webdunia
webdunia
webdunia

ಮೀಸೆ ಮತ್ತು ಗಡ್ಡ ದಪ್ಪವಾಗಿ ಬೆಳೆಯಬೇಕೆಂದರೆ ಇದನ್ನು ಹಚ್ಚಿ

ಮೀಸೆ ಮತ್ತು ಗಡ್ಡ ದಪ್ಪವಾಗಿ ಬೆಳೆಯಬೇಕೆಂದರೆ ಇದನ್ನು ಹಚ್ಚಿ
ಬೆಂಗಳೂರು , ಶನಿವಾರ, 8 ಫೆಬ್ರವರಿ 2020 (09:53 IST)
ಬೆಂಗಳೂರು : ಕೆಲವು ಪುರುಷರಿಗೆ ಮೀಸೆ ಮತ್ತು ಗಡ್ಡ ಸರಿಯಾಗಿ ಬೆಳೆಯುವುದಿಲ್ಲ. ಅತವರಿಗೆ ತಮ್ಮ ಮೀಸೆ ಮತ್ತು ಗಡ್ಡ ದಪ್ಪವಾಗಿ ಬೆಳೆಯಬೇಕೆಂದರೆ ಇದನ್ನು ಹಚ್ಚಿ.

ಮೊದಲಿಗೆ  ನಿಮ್ಮ ಮೀಸೆ ಮತ್ತು ಗಡ್ಡದ ಮೇಲೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಬಳಿಕ 1ಚಮಚ ಬಾದಾಮಿ ಎಣ್ಣೆ ಮತ್ತು 1 ಚಮಚ ಇದ್ದಿಲು ಪುಡಿಯನ್ನು ಮಿಕ್ಸ್ ಮಾಡಿ ನಿಮ್ಮ ಮೀಸೆ ಮತ್ತು ಗಡ್ಡದ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ಹೀಗೆ  ಪ್ರತಿದಿನ ಮಾಡಿ 20 ದಿನಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಆತ್ಮರತಿ ಮಾಡಲು ಹೆಚ್ಚಾಗಿ ಬಳಸುವ ಟೆಕ್ನಿಕ್ ಯಾವುದು ಗೊತ್ತಾ?