Select Your Language

Notifications

webdunia
webdunia
webdunia
webdunia

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಯ್ತು

ಪೆಟ್ರೋಲ್
ವಾಹನ ಸವಾರರು ಸಂತಸ ಪಡುವ ಸುದ್ದಿ ಇದಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ಪ್ರತಿ ಲೀಟರ್ ಗೆ ಎರಡು ರೂಪಾಯಿವರೆಗೆ ಬೆಲೆ ಕಡಿಮೆಯಾಗಿದ್ದು, ಇನ್ನಷ್ಟು ದರ  ಕೆಳಕ್ಕೆ ಇಳಿಯೋ ಲಕ್ಷಣಗಳು ಗೋಚರಿಸುತ್ತಿವೆ.

ಪೆಟ್ರೋಲ್ ಬೆಲೆ 21 ಪೈಸೆ, ಡೀಸೆಲ್ ಬೆಲೆ 24 ಪೈಸೆ ಇವತ್ತು ಇಳಿಕೆ ಪ್ರಮಾಣದ ದರ ದಾಖಲಾಗಿದೆ.

ರಾಜಧಾನಿ ಬೆಂಗಳೂರಲ್ಲಿ  75.14 ರೂ.ಗೆ ಪೆಟ್ರೋಲ್ ಹಾಗೂ  67.90 ರೂ. ಡೀಸೆಲ್ ರೇಟ್ ಇದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ ಬೇಡ ಎಂದ ಮಹಿಳೆಯ ಅಶ್ಲೀಲ ಪೋಟೋ ವೈರಲ್