ಅಂಬಾನಿ ಒಡೆತನದ ಕಂಪೆನಿಯ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ ಅನ್ನೋ ಸುದ್ದಿ ಕೇಳಿಬಂದಿದೆ. ಇಶಾ ಅಂಬಾನಿ ಬೆಂಬಲಿತ ಕ್ವಿಕ್ ಗ್ರೋಸರಿ ಡೆಲಿವರಿ ಪ್ರೊವೈಡರ್ ಡಂಜೊ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸಲು ವಿಫಲವಾಗಿದೆ. ವರದಿಯ ಪ್ರಕಾರ, ಡಂಜೊ ಉದ್ಯೋಗಿಗಳು ತಮ್ಮ 3 ತಿಂಗಳ ಸಂಬಳವನ್ನು ಪಡೆದಿಲ್ಲ ಎಂದು ಹೇಳಲಾಗ್ತಿದೆ.