Daily Horoscope

Select Your Language

Notifications

webdunia
webdunia
webdunia
webdunia

ಅತ್ಯಂತ ಕಡಿಮೆ ದರಕ್ಕೆ 1000GB ಡೇಟಾ ಲಭ್ಯ!

ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿಯವರ ಟೆಲಿಕಾಂ ಕಂಪನಿ ಹೊಸ ಮತ್ತು ಕೈಗೆಟುಕುವ ಯೋಜನೆಯನ್ನು ಪರಿಚಯಿಸಿದೆ. ಹೊಸ ಯೋಜನೆಯ ಬೆಲೆ 401 ರೂ. ಈ ಯೋಜನೆಯಲ್ಲಿ, 1000GB ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತಿದೆ.

ಆದಾಗ್ಯೂ, ಜಿಯೋದ ಈ ಯೋಜನೆಯು ಡೇಟಾ ಬೂಸ್ಟರ್ ಯೋಜನೆಯಾಗಿದ್ದು, ಮೂಲ ಯೋಜನೆಯೊಂದಿಗೆ ಬಳಕೆದಾರರ ಹೆಚ್ಚುವರಿ ಡೇಟಾದ ಅಗತ್ಯವನ್ನು ಪೂರೈಸಲು ಪ್ರಾರಂಭಿಸಲಾಗಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿವೇಶನದಲ್ಲಿ ಶಾ ಮಾತಿಗೆ ಸದನ ಸೈಲೆಂಟ್..!