Select Your Language

Notifications

webdunia
webdunia
webdunia
webdunia

ಸಿಎಂ ಮನೆಗೆ ಮುತ್ತಿಗೆ ಹಾಕುವುದಾಗಿ ಬಿಸಿಯೂಟ ನೌಕರರ ಎಚ್ಚರಿಕೆ

Bisiuta employees
bangalore , ಭಾನುವಾರ, 5 ನವೆಂಬರ್ 2023 (14:02 IST)
ಬಿಸಿಯೂಟ ನೌಕರರ  ಅನಿರ್ದಿಷ್ಟವಾದಿ ಪ್ರತಿಭಟನೆ 7 ನೇ ದಿನಕ್ಕೆ ಕಾಲಿಟ್ಟಿದೆ.ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ನೌಕರರು ಪ್ರತಿಭಟನೆ ನಡೆಸುತ್ತಿದ್ದು,ನಿವೃತ್ತ ಸೌಲಭ್ಯ ,ವೇತನ ಹೆಚ್ಚಳ ,ಕೆಲಸದ ಅವಧಿ ಹೆಚ್ಚಾಳಶಿಕ್ಷಣ ಇಲಾಖೆಯಡಿ ಬಿಸಿಯೂಟ ಯೋಜನೆ ಸಂಪೂರ್ಣ ಮೇಲ್ವಿಚಾರಣೆ ತರಲು ಒತ್ತಾಯ ಮಾಡಿದ್ದಾರೆ.

ಮುಖ್ಯ ಅಡುಗೆಯವರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ ಸಾದಿಲ್ವರು ಜೇಟಿ ಖಾತೆಗೆ ಒತ್ತಾಯ.ಇದೇ ರೀತಿ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
 
ಬೇಡಿಕೆಗಳು ಈಡೇರಿಸದೆ ಇದ್ದಲ್ಲಿ ಸಿಎಂ ಮನೆಗೆ ಮುತ್ತಿಗೆ ಹಾಕೋದಾಗಿ ಬಿಸಿಯೂಟ ನೌಕರರು ಸರ್ಕಾರಕ್ಕೆ ಬಿಸಿಯೂಟ ನೌಕರರು ಎಚ್ಚರಿಕೆ ಕೊಟ್ಟಿದ್ದಾರೆ.ದಿನದಿಂದ ದಿನಕ್ಕೆ  ಬಿಸಿ ಊಟ ಸಿಬ್ಬಂದಿಗಳ ಹೋರಾಟ ತೀವ್ರಗೊಂಡಿದೆ.ಬೇಡಿಕೆ ಈಡೇರುವವರೆಗೂ ಹೋರಾಟ ಮಾಡಲು ಬಿಸಿಯೂಟ ನೌಕರರು ನಿರ್ಧಾರ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಸೇವಿಸಲು ಹಣಕ್ಕಾಗಿ ಬೈಕ್ ಕದಿಯುತ್ತಿದ್ದ ಅಸಾಮಿ ಅರೆಸ್ಟ್