Select Your Language

Notifications

webdunia
webdunia
webdunia
webdunia

ನಿಮ್ಮ ಮೊಬೈಲ್ 5ಜಿ ಸಪೋರ್ಟ್ ಮಾಡ್ತಿದೆಯೇ ಎಂದು ಚೆಕ್ ಮಾಡೋದು ಹೇಗೆ?

ಮೊಬೈಲ್
ನವದೆಹಲಿ: 4 ಜಿ ಕಾಲ ಮುಗಿದು ಹೋಯ್ತು. ಇನ್ನೇನಿದ್ದರೂ 5ಜಿ ನೆಟ್ ವರ್ಕ್ ಭಾರತಕ್ಕೆ ಕಾಲಿಡುತ್ತಿದೆ. ಜಿಯೋ, ವೋಡಾಫೋನ್, ಏರ್ ಟೆಲ್ ನಂತಹ ಪ್ರಮುಖ ಕಂಪನಿಗಳು ಸದ್ಯದಲ್ಲೇ 5 ಜಿ ನೆಟ್ ವರ್ಕ್ ಅಳವಡಿಸಿಕೊಳ್ಳಲಿವೆ. ಹಾಗಿದ್ದರೆ ನಿಮ್ಮ ಫೋನ್ 5ಜಿ ಸಪೋರ್ಟ್ ಮಾಡುತ್ತದೆಯೇ ಎಂದು ತಿಳಿದುಕೊಳ್ಳುವುದು ಹೇಗೆ?

ಅಂಡ್ರಾಯ್ಡ್ ಫೋನ್ ಆಗಿದ್ದರೆ ನಿಮ್ಮ ಫೋನ್ ಸೆಟ್ಟಿಂಗ್ಸ್ ಆಪ್ ತೆರೆಯಿರಿ. ಬಳಿಕ ವೈಫೈ ಮತ್ತು ನೆಟ್ ವರ್ಕ್ ಆಯ್ಕೆ ಒತ್ತಿ. ಬಳಿಕ ಸಿಮ್ ಮತ್ತು ನೆಟ್ ವರ್ಕ್ ಆಯ್ಕೆ ಮಾಡಿ. ಆಗ ನಿಮಗೆ ‘ಫ್ರಿಫರ್ಡ್ ನೆಟ್  ವರ್ಕ್ ಟೈಪ್’ ಆಯ್ಕೆ ಲಭ್ಯವಾಗುತ್ತದೆ.

ಒಂದು ವೇಳೆ ನಿಮ್ಮ ಫೋನ್ 5ಜಿ ಸಪೋರ್ಟ್ ಮಾಡುತ್ತಿದ್ದರೆ, ಅಲ್ಲಿ ನಿಮಗೆ 2ಜಿ/3ಜಿ/4ಜಿ/5ಜಿ ಎಂದು ಕಂಡುಬರುತ್ತದೆ. ಇಲ್ಲದೇ ಹೋದರೆ ನೀವು 5ಜಿ ಸಪೋರ್ಟ್ ಮಾಡುವ ಹೊಸ ಫೋನ್ ಖರೀದಿ ಮಾಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ !