Select Your Language

Notifications

webdunia
webdunia
webdunia
webdunia

ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?

ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?
ಬೆಂಗಳೂರು , ಶನಿವಾರ, 1 ಫೆಬ್ರವರಿ 2020 (11:05 IST)
ಹೊಸ ವರ್ಷಾರಂಭದಿಂದ ರಾಜಧಾನಿಯಲ್ಲಿ ಚಿನ್ನಾಭರಣಕ್ಕೆ ಬೇಡಿಕೆ ಹೆಚ್ಚುತ್ತಲೇ ಸಾಗಿದೆ.

ಜನವರಿ ಅಂತ್ಯಕ್ಕೆ ಹಾಗೂ ಫೆಬ್ರವರಿ ಆರಂಭದ ದಿನ ಚಿನ್ನದ ದರ ಸ್ಥಿರತೆ ಕಾಯ್ದುಕೊಂಡಿದೆ. ಫೆ. 1 ರಂದು 1 ರಂದು 22 ಕ್ಯಾರೆಟ್ ಚಿನ್ನದ ಬೆಲೆ 3811 ರೂ. ಗಳಿದ್ದರೆ, 24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂ ಗೆ 4157 ರೂ.ಗಳಿವೆ.

ಬೆಳ್ಳಿ ಹತ್ತು ಗ್ರಾಂ ಗೆ 498.50 ರೂ.ಗಳಿದೆ. ಜನವರಿ ಆರಂಭದ ವಾರದಲ್ಲಿ ತುಸು ಏರಿಕೆ ಕಂಡಿದ್ದ ಬೆಳ್ಳಿ ದರ ಇದೀಗ ಇಳಿಕೆಯಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್ ಮಂಡನೆ; ಜನರ ನಿರೀಕ್ಷೆಗಳೇನು?