Select Your Language

Notifications

webdunia
webdunia
webdunia
webdunia

ಮೊಬೈಲ್ ಬಳಸುವಾಗ ಎಚ್ಚರವಿರಲಿ: ಇಲ್ಲಾಂದ್ರೆ ಅನಾಹುತ ತಪ್ಪಿದ್ದಲ್ಲ

Mobile
bangalore , ಗುರುವಾರ, 21 ಡಿಸೆಂಬರ್ 2023 (13:14 IST)
ಮೊಬೈಲ್ ಸ್ಫೋಟಗೊಂಡಿದ್ದು ಹೇಗೆಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.  ಚಾರ್ಜಿಂಗ್ ಮಾಡುವಾಗ ಮಾತನಾಡುತ್ತಿದ್ದ ಯುವಕ ಮೊಬೈಲ್ ಸ್ಫೋಟಗೊಂಡು ಮುಖ ಸುಟ್ಟುಕೊಂಡ ಘಟನೆ ಈ ಸಂಭವಿಸಿದೆ.
 
ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡು ಬಾಲಕನೊಬ್ಬ ಎಡಗಣ್ಣು ಕಳೆದುಕೊಂಡ ಘಟನೆ ವಿಜಯಪುರದಲ್ಲಿ ಸಂಭವಿಸಿದೆ.  ಹೊರವಲಯದಲ್ಲಿರುವ ಮನೆಯೊಂದರಲ್ಲಿ 14 ವರ್ಷದ ಬಾಲಕ  ಕಣ್ಣು ಕಳೆದುಕೊಂಡವನು.  ಮೊಬೈಲ್ ಚಾರ್ಜಿಂಗ್ ಮಾಡಿ ಪಕ್ಕದಲ್ಲಿ ಕುಳಿತಿದ್ದಾಗ ಭಾರೀ ಸದ್ದು ಮನೆಯವರಿಗೆ ಕೇಳಿತು.
 
ಮೊಬೈಲ್ ಬಳಿ ತೆರಳಿ ನೋಡಿದಾಗ ಬಾಲಕನ ಕಣ್ಣಿಗೆ ಮೊಬೈಲ್ ಚೂರುಗಳು ಸಿಡಿದು ಎಡಗಣ್ಣಿನ ಗುಡ್ಡೆ ಎರಡು ಹೋಳಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕ ಎಡಗಣ್ಣನ್ನು ಕಳೆದುಕೊಳ್ಳುವ ಭೀತಿ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸರ್ಕಾರದಲ್ಲಿ ಬಡವರು ಬಡವರಾಗಿಯೇ ಇದ್ದಾರೆ: ರಾಹುಲ್ ಗಾಂಧಿ