ಗ್ರಾಹಕರಿಗಾಗಿ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲಿ ಬದಲಾವಣೆ ಮಾಡಿದ ಏರ್ಟೆಲ್

ಶುಕ್ರವಾರ, 10 ಮೇ 2019 (11:49 IST)
ನವದೆಹಲಿ : ಏರ್ಟೆಲ್ ತನ್ನ ಗ್ರಾಹಕರಿಗಾಗಿ ಇದೀಗ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲೂ ಬದಲಾವಣೆ ಮಾಡಿದೆ.
ರಿಲಾಯನ್ಸ್ ಜಿಯೋ ಜೊತೆಗೆ ಪೈಪೋಟಿಗೆ ಇಳಿದ ಏರ್ಟೆಲ್, ಜಿಯೋ ಕಂಪೆನಿಯಂತೆ ಕೆಲ ದಿನಗಳ ಹಿಂದೆ ತನ್ನ 4ಜಿ ಹಾಟ್ಸ್ಪಾಟ್ ನ್ನು 999 ರೂಪಾಯಿಗೆ ಗ್ರಾಹಕರಿಗೆ  ನೀಡುತ್ತಿತ್ತು.


ಆದರೆ ಇದೀಗ ಹಾಟ್ಸ್ಪಾಟ್ ಖರೀದಿ ಯೋಜನೆಯಲ್ಲೂ ಬದಲಾವಣೆ ಮಾಡಿದ ಏರ್ಟೆಲ್ ತನ್ನ 4ಜಿ ಹಾಟ್ಸ್ಪಾಟ್ ಇನ್ಮುಂದೆ 399 ರೂಪಾಯಿಗೆ ನೀಡಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 50ಜಿಬಿ ಡೇಟಾ ಪ್ರತಿ ತಿಂಗಳು ಸಿಗಲಿದೆ. ಡೇಟಾ ಮುಗಿದ ಮೇಲೆ ಇಂಟರ್ನೆಟ್ ವೇಗ 80Kbps ಆಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಲಗಿದ್ದ ಪತ್ನಿ ಮತ್ತು 9 ತಿಂಗಳ ಮಗುವಿನ ಮೇಲೆ ಪಾಪಿ ಪತಿ ಮಾಡಿದ್ದೇನು ಗೊತ್ತಾ?